ಮದುವೆ

Fact Check: ತಾಯಿಯೇ ಮಗನನ್ನು ಮದುವೆಯಾಗಿದ್ದಾರೆ ಎಂದು ನಕಲಿ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ತಾಯಿಯೇ ತನ್ನ ಮಗನನ್ನು ಮದುವೆ ಆಗಿದ್ದಾರೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಅನೇಕರು ಈ ವಿಡಿಯೋವನ್ನು ಹಂಚಿಕೊಂಡು ಹಿಂದೂ ಸಮಾಜ ಎತ್ತ  ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೂ ಅನೇಕರು “ಇದನ್ನು ಸುಸಂಸ್ಕೃತ ಮತ್ತು ಸನಾತನಿಗಳು ತಮ್ಮ ಸ್ವಂತ ಮಗನನ್ನು ಮದುವೆಯಾದರು ಎಂದು ಕರೆಯುತ್ತಾರೆ, ಏಕೆಂದರೆ ತಂದೆ ಇಲ್ಲ. ಅಲ್ಲದೇ ಯಾವ ವಯಸ್ಸಿನಲ್ಲಿ ಮದುವೆ ಆಗಬಹುದು ಎಂಬುದನ್ನು ಜಗತ್ತಿಗೆ ತಿಳಿಯುವಂತೆ ವಿಡಿಯೋ ಕೂಡ ಮಾಡಿ ತೋರಿಸಿದ್ದಾರೆ. ಇದು ಸ್ಕ್ರಿಪ್ಟ್ ಆಗಿದೆಯೋ…

Read More

Fact Check : ಯೆಮೆನ್‌ ಸನಾದ ವಾರ್ಷಿಕೋತ್ಸವ ಮೆರವಣಿಗೆಯ ವಿಡಿಯೋವನ್ನು, ಯತಿ ನರಸಿಂಹಾನಂದರ ವಿರುದ್ಧ ಪ್ರತಿಭಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಪ್ರವಾದಿ ಮುಹಮ್ಮದ್‌ರ ವಿರುದ್ಧ  ಯತಿ ನರಸಿಂಹಾನಂದ ಹೇಳಿಕೆ ನೀಡಿದ್ದಾರೆ. ಅವರನ್ನು ಬಂಧಿಸುವಂತೆ ಒತ್ತಾಯಿಸಿ ವಿದೇಶದಲ್ಲಿ ಮುಸ್ಲಿಮರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ ಎಂಬ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ನಿಜವನ್ನು ತಿಳಿದುಕೊಳ್ಳೋಣ. ಫ್ಯಾಕ್ಟ್‌ ಚೆಕ್‌ : ಯೆಮೆನ್ ಹೌತಿ ಗುಂಪಿನ ನೂರಾರು ಅನುಯಾಯಿಗಳು ರಾಜಧಾನಿ ಸನಾವನ್ನು ವಶಪಡಿಸಿಕೊಂಡ ಹತ್ತನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿಡಿಯೋವನ್ನು ಯತಿ ನರಸಿಂಹಾನಂದರ ವಿರುದ್ಧದ ಪ್ರತಿಭಟನೆ ಎಂದು ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ವಿಡಿಯೋದ ಹಿನ್ನೆಲೆಯ ದೃಶ್ಯದಲ್ಲಿರುವ ಬ್ಯಾನರ್ ಯೆಮೆನ್…

Read More

Fact Check | ಹಸುಗಳು ಆಮ್ಲಜನಕವನ್ನು ಉಸಿರಾಡಿ ಆಮ್ಲಜನಕವನ್ನೇ ಹೊರಹಾಕುತ್ತವೆ ಎಂದು ಸುಳ್ಳು ಹೇಳಿದ ಬಿಜೆಪಿ ಸಚಿವೆ

ಉತ್ತರಾಖಂಡ ವಿಧಾನಸಭೆಯು ಹಸುವಿಗೆ ” ರಾಷ್ಟ್ರ ಮಾತ” (ರಾಷ್ಟ್ರದ ಮಾತೆ) ಸ್ಥಾನಮಾನವನ್ನು ಕೋರಿ ಬುಧವಾರ ನಿರ್ಣಯವನ್ನು ಅಂಗೀಕರಿಸಿದೆ. ಈ ನಿರ್ಣಯವನ್ನು ಕೇಂದ್ರಕ್ಕೆ ಕಳುಹಿಸಲಾಗಿದ್ದು. ಇದನ್ನು ಉತ್ತರಾಖಂಡ ರಾಜ್ಯ ಪಶುಸಂಗೋಪನಾ ಸಚಿವೆ ರೇಖಾ ಆರ್ಯ ಅವರು ಮಂಡಿಸಿದ್ದಾರೆ. ಇನ್ನು ಇದಕ್ಕೆ ಪ್ರತಿಪಕ್ಷಗಳು ಬೆಂಬಲವನ್ನು ಘೋಷಿಸಿದ ನಂತರ ಅವಿರೋಧವಾಗಿ ಈ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ನಡುವೆ ರೇಖಾ ಆರ್ಯ ಹಸುಗಳು ಆಮ್ಲಜನಕವನ್ನು ಉಸಿರಾಡಿ, ಆಮ್ಲಜನಕವನ್ನು ಮಾತ್ರ ಹೊರ ಹಾಕುತ್ತವೆ ಎಂಬ ಹೇಳಿಕೆ ನೀಡಿದ್ದಾರೆ. ಇದು ಬಹುದೊಡ್ಡ ಚರ್ಚೆಗೆ ಕಾರಣವಾಗಿದೆ …

Read More

Fact Check : ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೆಎಲ್ ರಾಹುಲ್‌ನನ್ನು ಹೆಗಲ ಮೇಲೆ ಎತ್ತಿಕೊಂಡಿರುವ ದೃಶ್ಯ ಎಡಿಟೆಡ್‌ ಆಗಿದೆ

ನ್ಯೂಜಿಲೆಂಡ್ ವಿರುದ್ಧ ಭಾರತ ಎಂಟು ವಿಕೆಟ್‌ಗಳಿಂದ ಸೋತ ನಂತರ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರವರು ಕೆಎಲ್ ರಾಹುಲ್‌ನನ್ನು ತಮ್ಮ ಹೆಗಲ ಮೇಲೆ ಎತ್ತಿಕೊಂಡಿರುವ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳೋಣ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ವಿಡಿಯೋದ ಕೆಲವು ಚಿತ್ರಗಳನ್ನು ಸ್ಕ್ರೀನ್‌ಶಾಟ್‌ ತೆಗೆದು Google ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2013ರ ನವೆಂಬರ್ 16ರಂದು ಪ್ರಕಟವಾದ NDTV ಯ ವರದಿಯು ಮೂಲ ಚಿತ್ರವನ್ನು ಹಂಚಿಕೊಂಡಿದೆ. ಕ್ರಿಕೆಟಿನ…

Read More
ಅಭಿಷೇಕ್ ಬಚ್ಚನ್

Fact Check: ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ರೈಗೆ ವಿಚ್ಛೇದನ ನೀಡಿ ನಿಮ್ರತ್ ಕೌರ್ ಅವರನ್ನು ಮದುವೆ ಆಗಿದ್ದಾರೆ ಎಂಬುದು ಸುಳ್ಳು

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ರವರ ದಾಂಪತ್ಯದ ಮಧ್ಯೆ ಬಿರುಕು ಉಂಟಾಗಿದೆ ಎಂಬ ವದಂತಿಗಳು ಕೇಳಿ ಬರುತ್ತಿರುವುದರ ನಡುವೆ, ಈಗ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಅವರಿಗೆ ವಿಚ್ಛೇದನ ನೀಡಿದ್ದಾರೆ ಮತ್ತು ನಟಿ ನಿಮ್ರತ್ ಕೌರ್ ಅವರನ್ನು ವಿವಾಹವಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಚಿತ್ರಗಳು ವೈರಲ್ ಆಗಿವೆ. ಈ ಹೇಳಿಕೆಯನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಬಚ್ಚನ್ ಅವರ ಕುಟುಂಬದ ಬಗ್ಗೆ ಮತ್ತಷ್ಟು ಊಹಾಪೋಹಗಳು ಹರಡಲು ಕಾರಣವಾಗಿದೆ. “ಐಶ್ವರ್ಯಾ ರೈ ಅವರೊಂದಿಗಿನ ವಿಚ್ಛೇದನದ ನಂತರ ಅಭಿಷೇಕ್…

Read More

Fact Check : ಚೀನಾದ ರೈಲ್ವೆ ಮಾರ್ಗದ ವಿಡಿಯೋವನ್ನು, ದೇವಪ್ರಯಾಗ ಮತ್ತು ಶ್ರೀನಗರದ ರೈಲು ಮಾರ್ಗ ಎಂದು ತಪ್ಪಾಗಿ ಹಂಚಿಕೆ

ಉತ್ತರಾಖಂಡದ ದೇವಪ್ರಯಾಗ ಮತ್ತು ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ನಡುವೆ ನದಿಯೊಂದರ ಪಕ್ಕದಲ್ಲಿ ಪರ್ವತವಿದೆ. ಆ ಪ್ರದೇಶದ ರೈಲು ಮಾರ್ಗದ ಮೂಲಕ ರೈಲೊಂದು ವೇಗವಾಗಿ ಚಲಿಸುತ್ತಿದೆ. ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳೋಣ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ವಿಡಿಯೋದ ಕೆಲವು ದೃಶ್ಯಗಳನ್ನು ಸ್ಕ್ರೀನ್‌ಶಾಟ್‌ ತೆಗೆದುಕೊಂಡು ರಿವರ್ಸ್ ಇಮೇಜ್  ಬಳಸಿ ಹುಡುಕಿದಾಗ, ಇದು ಚೀನಾದ ಟಿಕ್‌ಟಾಕ್‌ ವಿಡಿಯೋ ಎಂದು ತಿಳಿದುಬಂದಿದೆ. ಡೌಯಿನ್‌ನಲ್ಲಿ ಒಂದೇ ರೀತಿಯ ವಿಡಿಯೋವನ್ನು…

Read More