Fact Check | ಮಹಾಲಕ್ಷ್ಮಿ ಕೊಲೆ ಆರೋಪಿಯನ್ನು ಮುಸ್ಲಿಂ ಎಂದು ಬಿಂಬಿಸಿ ಸುಳ್ಳು ಮಾಹಿತಿ ಹಂಚಿಕೆ

“ಅಂದು ಶ್ರದ್ಧಾಳ ಗೆಳೆಯ ಅಫ್ತಾ಼ಬ್‌ ಆಕೆಯನ್ನು 35 ತುಂಡುಗಳಾಗಿ ಕತ್ತರಿಸಿದ್ದು, ಇಂದು ಬೆಂಗಳೂರಿನ ಮಹಾಲಕ್ಷ್ಮಿಯನ್ನು ಆಕೆಯ ಗೆಳೆಯ ಅಶ್ರಫ್‌ 32 ತುಂಡುಗಳಾಗಿ ಕತ್ತರಿಸಿದ್ದಾನೆ. ಹಿಂದೂಗಳೆ ನಿಮ್ಮ ಹೆಣ್ಣು ಮಕ್ಕಳನ್ನು ರಕ್ಷಿಸಿಕೊಳ್ಳಿ. ಇಲ್ಲದಿದ್ದರೆ ಮುಂದೆ ನಿಮ್ಮ ಹೆಣ್ಣು ಮಕ್ಕಳಿಗೂ ಇದೆ ರೀತಿಯ ಅನಾಹುತ ಸಂಭವಿಸಬಹುದು” ಎಂದು ಫೋಟೋವಿನ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇಲ್ಲಿ ಬಹುತೇಕರ ವಾದ ಮಹಾಲಕ್ಷ್ಮಿಯನ್ನು ಕೊಂದಿದ್ದು ಅಶ್ರಫ್‌ ಎಂಬುದು. ಹೀಗಾಗಿ ಪೋಸ್ಟ್‌ ವೈರಲ್‌ ಆಗಿದೆ. ಈ ಪೋಸ್ಟ್‌ ಅನ್ನು ನೋಡಿದ ಹಲವು ಮಂದಿ…

Read More

Fact Check | ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಶಾಶ್ವತ ಸದಸ್ಯತ್ವವನ್ನು ಪಡೆದಿದೆ ಎಂಬುದು ಸುಳ್ಳು

“ಇತ್ತೀಚೆಗೆ, 23 ಸೆಪ್ಟೆಂಬರ್ 2024 ರಂದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ನಡೆದ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ‘ಭವಿಷ್ಯದ ಶೃಂಗಸಭೆ’ಯನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ, ಅವರು ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳಿಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಖಾಯಂ ಸದಸ್ಯತ್ವವನ್ನು ಪಡೆದುಕೊಂಡಿದೆ ಮತ್ತು ವಿಟೋ ಅಧಿಕಾರವನ್ನು ಪಡೆದುಕೊಂಡಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. BHARAT GOT A PERMANENT MEMBERSHIP IN UNSC WITH VETO…

Read More

Fact Check: ಜಪಾನಿನ ಅಟಾಮಿಯ ಭೂಕುಸಿತವನ್ನುಇಟಲಿಯಲ್ಲಿ ನಡೆದಿದೆ ಎಂದು ಹಂಚಿಕೆ

ಇಟಲಿಯಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ, ಇಟಲಿಯ ಹಲವಾರು ನಗರಗಳು ತತ್ತರಿಸಿವೆ. ಬಿರುಸಾದ ನೆರೆಯಿಂದ ಮನೆಗಳು ಕೊಚ್ಚಿ ಹೋಗುತ್ತಿರುವ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ವೀಡಿಯೊವನ್ನು ರಿವರ್ಸ್ ಇಮೇಜ್ ಕೀಫ್ರೇಮ್‌ ಬಳಸಿಕೊಂಡು ಹುಡುಕಿದಾಗ, ಆಸ್ಟ್ರೇಲಿಯನ್  10 ನ್ಯೂಸ್ ಫಸ್ಟ್‌ ಟ್ವೀಟ್ ಲಭಿಸಿದೆ.  2021ರ ಜುಲೈನಲ್ಲಿ 3ರಂದು, 19 ಜನರು ಕಾಣೆಯಾದ ಜಪಾನ್‌ನ ಅಟಾಮಿಯಲ್ಲಿ ವಿನಾಶಕಾರಿ ಭೂ ಕುಸಿತ ಉಂಟಾಗಿದ್ದು, ಇದು ವೈರಲ್‌ ವೀಡಿಯೊವನ್ನು ಹೋಲುತ್ತದೆ. #BREAKING: There are fears for…

Read More

Fact Check | ವೈ.ಎಸ್‌ ಜಗನ್‌ ಮೋಹನ್‌ ರೆಡ್ಡಿ ಪ್ರಸಾದ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂಬ ವಿಡಿಯೋ ಎಡಿಟೆಡ್‌ ಆಗಿದೆ

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ), ಇತ್ತೀಚೆಗೆ ವಿರೋಧ ಪಕ್ಷದ ನಾಯಕ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧ ವಿಡಿಯೋವೊಂದನ್ನು ಹಂಚಿಕೊಂಡಿದೆ. ಇದರಲ್ಲಿ ” ತಿರುಮಲದ ಲಡ್ಡು ಇವರಿಗೆ ವಾಸನೆ ಬರುತ್ತದೆ. ಇವರು ಮನೆಯಲ್ಲಿಯೇ ದೇವಸ್ಥಾನವನ್ನು ನಿರ್ಮಿಸಿಕೊಂಡಿದ್ದು, ಅಲ್ಲಿ ತೀರ್ಥವನ್ನು ಕೊಟ್ಟರೆ, ಕುಡಿದಂತೆ ನಟಿಸಿ, ಎಸೆಯುತ್ತಾರೆ. ಈ ಜಗನ್‌ ಮೋಹನ್‌ ರೆಡ್ಡಿ ಕಳೆದ 5 ವರ್ಷಗಳಿಂದ ದೇವರನ್ನು ಅಪವಿತ್ರಗೊಳಿಸಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. తిరుమల లడ్డూ…

Read More

Fact Check : ಮುಸ್ಲಿಂ ವ್ಯಕ್ತಿ ತನ್ನ ಮಗಳನ್ನು ಮದುವೆಯಾಗಿದ್ದಾನೆ ಎಂದು ನಾಟಕೀಯ ವೀಡಿಯೊ ಹಂಚಿಕೆ

ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಗಳನ್ನು ಮದುವೆಯಾಗಿದ್ದಾನೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊವನ್ನು ಮಾಡುತ್ತಿರುವ ವ್ಯಕ್ತಿಯು ಈ ಘಟನೆಯ ಕುರಿತು ಮದುವೆಯಾದ ತಂದೆ ಮಗಳನ್ನು ಪ್ರಶ್ನಿಸಿದ್ದಾನೆ. ಫ್ಯಾಕ್ಟ್‌ ಚೆಕ್‌: ಈ ವೈರಲ್ ವೀಡಿಯೊದಲ್ಲಿ ‘ಕನ್ಹಯ್ಯಾ ಸಿಂಗ್’ ಎಂಬ ಹೆಸರನ್ನು ಕೀವರ್ಡ್‌ ಆಗಿ ಬಳಸಿಕೊಂಡು ಅಂತರ್ಜಾಲದಲ್ಲಿ ಹುಡುಕಿದಾಗ  ‘ಕನ್ಹಯ್ಯಾ ಸಿಂಗ್’ ಎಂಬ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳು ದೊರೆತಿವೆ. ‘ಕನ್ಹಯ್ಯಾ ಸಿಂಗ್’ ಎಂಬ  YouTube ಖಾತೆ  ಲಭಿಸಿದೆ. ಅವರು ಪೂರ್ವನಿಯೋಜಿತವಾಗಿ ಮಾಡಿದ ಕಾಲ್ಪನಿಕ ವೀಡಿಯೊಗಳನ್ನು ಎಚ್ಚರಿಕೆ…

Read More

Fact Check | ಹಿಂದೂ ವ್ಯಕ್ತಿಯೊಬ್ಬ ಉಗುಳಿ ರೊಟ್ಟಿ ತಯಾರಿಸುತ್ತಿದ್ದರು ಎಂಬುದು ಸುಳ್ಳು

” ನೋಡಿ ಈ ಹೋಟೆಲ್‌ನಲ್ಲಿ ರೊಟ್ಟಿಯನ್ನು ಹೇಗೆ ತಯಾರಿಸುತ್ತಿದ್ದಾರೆ ಎಂದು.. ಇದನ್ನು ಯಾವುದೋ ಮುಸಲ್ಮಾನ ತಯಾರಿಸುತ್ತಿರುವುದಲ್ಲ. ಈ ಹೋಟೆಲ್‌ ಹೆಸರು ನೋಡಿ. ಇದು ಹಿಂದೂ ವ್ಯಕ್ತಿಯೊಬ್ಬ ನಡೆಸುತ್ತಿರುವ ಹೋಟೆಲ್‌. ಈಗ ಈ ವ್ಯಕ್ತಿ ರೊಟ್ಟಿ ತಯಾರಿಸುವಾಗ ಅದಕ್ಕೆ ಉಗುಳಿ ತಯಾರು ಮಾಡುತ್ತಿದ್ದಾನೆ. ಈಗ ಹಲವು ಹಿಂದೂಗಳು ಕೂಡ ಆಹಾರಗಳಿಗೆ ಉಗುಳಿ ತಯಾರಿಸಲು ಪ್ರರಾಂಭಿಸಿದ್ದಾರೆ. ಇವರ ವಿರುದ್ಧ ಕ್ರಮ ಯಾವಾಗ?” ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈಗ ಈ ವಿಡಿಯೋವನ್ನು ವಿವಿಧ ಆಯಾಮಗಳಿಂದ ಹಲವರು ವಿವಿಧ ಬರಹಗಳೊಂದಿಗೆ…

Read More