ಭಾರತ

Fact Check: ಗ್ವಾಟೆಮಾಲಾದಲ್ಲಿ ರಸ್ತೆಯಿಂದ ನೀರು ಹೊರಬರುವ ವೀಡಿಯೋವನ್ನು ಭಾರತದ್ದು ಎಂದು ವೈರಲ್ ಆಗಿದೆ

ಬೈಕ್‌ಗಳು ಮತ್ತು ಕಾರುಗಳು ಹಾದುಹೋಗುವಾಗ ರಸ್ತೆಯ ಬಿರುಕುಗಳ ಒಳಗಿನಿಂದ ನೀರು ಹಾರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅನೇಕರು ಈ ವೀಡಿಯೋವನ್ನು ಹಂಚಿಕೊಂಡು, ಇದು ಭಾರತೀಯ ರಸ್ತೆಗಳ ಸ್ಥಿತಿ ಎಂದು ಮತ್ತು ಇಲ್ಲಿನ ತಂತ್ರಜ್ಞಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ವ್ಯಂಗ್ಯವಾಗಿ ಟೀಕಿಸಲಾಗುತ್ತಿದೆ.   ಫ್ಯಾಕ್ಟ್‌ ಚೆಕ್: ವೈರಲ್ ವೀಡಿಯೋವನ್ನು ರಿವರ್ಸ್ ಇಮೇಜ್ ಸರ್ಚ್ ನಲ್ಲಿ ಹುಡುಕಿದಾಗ ಸೆಪ್ಟೆಂಬರ್ 13 ರಿಂದ ಕ್ಲೈಮಾ ಗ್ವಾಟೆಮಾಲಾ ಎಂಬ ಖಾತೆಯಿಂದ ಪೋಸ್ಟ್‌ ಒಂದು ನಮಗೆ ಲಭ್ಯವಾಗಿದ್ದು, ಹೆಚ್ಚುವರಿ ಮಳೆನೀರು ಪೆಸಿಫಿಕ್…

Read More

Fact Check : ರೋಹಿಂಗ್ಯಾ ಮುಸ್ಲಿಮರು ಭಾರತದ ಮಸೀದಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂಬುದು ಸುಳ್ಳು

ರೋಹಿಂಗ್ಯಾ ಮುಸ್ಲಿಮರು ಭಾರತೀಯ ಮುಸ್ಲಿಮರ ಮಸೀದಿಯನ್ನು ಆಕ್ರಮಿಸಿಕೊಂಡಿದ್ದಾರೆ. ಇದರಿಂದಾಗಿ ಭಾರತೀಯ ಮುಸ್ಲಿಮರು ಮತ್ತು ರೋಹಿಂಗ್ಯಾ ಮುಸ್ಲಿಮರ ಮಧ್ಯೆ ಹಿಂಸಾತ್ಮಕ ಘರ್ಷಣೆ ನಡೆಯುತ್ತಿದೆ ಎಂಬ ಪೋಸ್ಟ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ಪೋಸ್ಟ್‌ನ “ರೋಹಿಂಗ್ಯಾ ಮುಸ್ಲಿಮರು ಭಾರತೀಯ ಮುಸ್ಲಿಮರ ಮಸೀದಿಯನ್ನು ಆಕ್ರಮಿಸಿದ್ದಾರೆ” ಎಂಬ ಶೀರ್ಷಿಕೆಯಲ್ಲಿನ ಕೆಲವು ಹೆಸರುಗಳನ್ನು Google ಕೀವರ್ಡ್‌ ಬಳಸಿ ಹುಡುಕಿದಾಗ, ವೈರಲ್‌ ಘಟನೆಯ ಕುರಿತು ಯಾವುದೇ ಸಂಬಂಧಿತ ಸುದ್ದಿ ವರದಿಗಳು ಲಭಿಸಿಲ್ಲ. ವೈರಲ್‌ ಚಿತ್ರವನ್ನು ಕೀಫ್ರೇಮ್‌ಗಳ ರಿವರ್ಸ್ ಇಮೇಜ್‌ನಲ್ಲಿ…

Read More
ಗಣೇಶ

Fact Check : ಮುಂಬೈನಲ್ಲಿ ಗಣೇಶ ಹಬ್ಬದ ಆಚರಣೆ ಎಂದು ತಪ್ಪಾಗಿ ಸ್ಪೇನ್‌ ವೀಡಿಯೊ ಹಂಚಿಕೆ

ಮುಂಬೈನ ಲಾಲ್ ಬಾಗ್ ಗಣೇಶ ಮಂಟಪದ ಮುಂದೆ ಹಿಂದೂಗಳು ಸಂಭ್ರಮದಿಂದ ಲಯಬದ್ಧವಾಗಿ ಸಂಗೀತವನ್ನು ಹಾಡುವ ಮತ್ತು ನೃತ್ಯಗಳನ್ನು ಮಾಡುತ್ತಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಮುಂಬೈನ ತಾಯಿ ಮುಂಬಾ ದೇವಿ ನಗರದ ಲಾಲ್ ಬಗೀಚಾ ಗಣೇಶ ಮಂಟಪದ ಮುಂಭಾಗದಲ್ಲಿ ನಮ್ಮ ಹಿಂದೂ ಆಬಾಸ್‌ನ ಗೋಪಾಲಂ ಗಾಯನ ಸಂಗೀತ ಮತ್ತು ಲಯಬದ್ಧ ನೃತ್ಯದೊಂದಿಗೆ ಭಕ್ತಿ ಭಾವ ಪರವಶತೆಯಿಂದ ನೃತ್ಯ ಮಾಡುತ್ತಾನೆ. ಇಲ್ಲಿ ಜಾತಿ, ಭಾಷೆ, ಪ್ರದೇಶ ಎಂಬ ಭೇದ ಭಾವ ಇಲ್ಲ… ಎಲ್ಲರೂ ಒಂದೇ… ಹಿಂದೂ-ಸಿಖ್‌ರ…

Read More

Fact Check | ಗಾಯಕಿ ಲತಾ ಮಂಗೇಶ್ಕರ್ ಅವರ ಕೊನೆಯ ಮಾತು ಎಂದು ಸಂಬಂಧವಿಲ್ಲದ ಬರಹಗಳ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ದೇಶದ ಹೆಮ್ಮೆಯ ಗಾಯಕಿಯರಲ್ಲಿ ಒಬ್ಬರಾದ ಲತಾ ಮಂಗೇಶ್ಕರ್‌ ಅವರ ಕೊನೆಯ ಮಾತು ಎಂದು ಬರಹವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಅದರಲ್ಲಿ ” ಲತಾ ಮಂಗೇಶ್ಕರ್ ಅವರ ಕೊನೆಯ ಮಾತುಗಳು, ಸಾವಿನಷ್ಟು ಸತ್ಯ ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಪ್ರಪಂಚದ ಅತ್ಯಂತ ದುಬಾರಿ ಬ್ರ್ಯಾಂಡ್ ಕಾರು ನನ್ನ ಗ್ಯಾರೇಜ್‌ನಲ್ಲಿ ನಿಂತಿದೆ. ಆದರೆ, ನಾನು ಗಾಲಿಕುರ್ಚಿಗೆ ಸೀಮಿತಳಾಗಿದ್ದೆ! ಎಲ್ಲಾ ವಿಭಿನ್ನ ವಿನ್ಯಾಸಗಳು ಮತ್ತು ಬಣ್ಣಗಳ ದುಬಾರಿ ಬಟ್ಟೆಗಳು, ದುಬಾರಿ ಚಪ್ಪಲಿಗಳು, ದುಬಾರಿ ಪರಿಕರಗಳು ನನ್ನ ಮನೆಯಲ್ಲಿವೆ,  ನಾನು ನನ್ನ ಬ್ಯಾಂಕ್…

Read More