Fact Check: ಭಾರತದ ಪೌರತ್ವದ ಕುರಿತು ಸುಳ್ಳು ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಭಾರತದ ಪೌರತ್ವ ಪಡೆಯುವುದರ ಕುರಿತು ಸಂದೇಶವೊಂದು ಹರಿದಾಡುತ್ತಿದ್ದು, ಅದರಲ್ಲಿ, “ನೀವು ಅಕ್ರಮವಾಗಿ “ದಕ್ಷಿಣ ಕೊರಿಯಾ” ಗಡಿಯನ್ನು ದಾಟಿದರೆ, ನಿಮ್ಮನ್ನು 12 ವರ್ಷಗಳ ಕಾಲ ಕಠಿಣ ಜೈಲಿಗೆ ಹಾಕಲಾಗುತ್ತದೆ. ನೀವು ಅಕ್ರಮವಾಗಿ “ಇರಾನ್” ಗಡಿಯನ್ನು ದಾಟಿದರೆ, ನಿಮ್ಮನ್ನು ಅನಿರ್ದಿಷ್ಟಾವಧಿಯವರೆಗೆ ಬಂಧಿಸಲಾಗುತ್ತದೆ. ನೀವು ಕಾನೂನುಬಾಹಿರವಾಗಿ “ಅಫ್ಘಾನಿಸ್ತಾನ” ಗಡಿಯನ್ನು ದಾಟಿದರೆ, ನಿಮ್ಮನ್ನು ನೋಡುತ್ತಲೇ ಗುಂಡು ಹಾರಿಸಲಾಗುತ್ತದೆ. ಮತ್ತು ನೀವು ಅಕ್ರಮವಾಗಿ “ಭಾರತೀಯ” ಗಡಿಯನ್ನು ದಾಟಿದರೆ, ನೀವು ಪಡೆಯುತ್ತೀರಿ. 01 ಪಡಿತರ ಚೀಟಿ, 02 ಪಾಸ್ಪೋರ್ಟ್, 03 ಚಾಲನಾ ಪರವಾನಗಿ, 04…

Read More

Fact Check | ಹಿಂದೂಗಳು ಭಾರತ ತೊರೆಯುವಂತೆ ಮೌಲನ ಮದನಿ ಇತ್ತೀಚೆಗೆ ಹೇಳಿದ್ದಾರೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಜಮೀಯತ್ ಉಲಾನಾ-ಐ-ಹಿಂದ್ ಅಧ್ಯಕ್ಷ ಮೌಲಾನ ಮಹಮೂದ್ ಅಸಾದ್ ಮದನಿ ಅವರು ಈ ದೇಶ ನಮ್ಮದು ಮತ್ತು ನಾವು ದೇಶದ ಬಗ್ಗೆ ನಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ನಮ್ಮ ಧರ್ಮ ಉಡುಗೆ-ತೊಡುಗೆ, ಆಚಾರ-ವಿಚಾರ, ಆಹಾರ ಪದ್ಧತಿ ಬೇರೆ ಬೇರೆ ಮತ್ತು ನೀವು ನಮ್ಮ ಧರ್ಮವನ್ನು ಸಹಿಸದಿದ್ದರೆ ಬೇರೆಡೆಗೆ ಹೋಗಿ ಎಂದು ಹೇಳಿದ್ದಾರೆ” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ವೈರಲ್ ಆಗಿದೆ BJP left by 32 seats in…

Read More
ಕುರಾನ್

Fact Check: ಚೀನಾದ ಸೈನಿಕನೊಬ್ಬ ಕುರಾನ್ ಪ್ರತಿಯನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಉಯಿಘರ್ ಮುಸ್ಲಿಮನನ್ನು ಥಳಿಸಿದ್ದಾನೆ ಎಂಬುದು ಸುಳ್ಳು

ಕುರಾನ್ ಪ್ರತಿಯನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದಕ್ಕಾಗಿ ಚೀನಾದ ಸೈನಿಕನೊಬ್ಬ ಉಯಿಘರ್ ಮುಸ್ಲಿಮನನ್ನು ಕ್ರೂರವಾಗಿ ಥಳಿಸಿದ್ದಾನೆ ಎಂದು ಹೇಳಲಾದ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಟ್ವೀಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ನಾವು ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಇದು ಮೇ 15, 2017 ರಂದು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಅದೇ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು, ಇದು ಇಂಡೋನೇಷ್ಯಾದ ಜಕಾರ್ತಾದಲ್ಲಿ ಈ ಘಟನೆ ನಡೆದಿದೆ ಎಂದು ಹೇಳುವ ಸುದ್ದಿ ವರದಿ ನಮಗೆ ಲಭ್ಯವಾಗಿದೆ. ಮೇ…

Read More

Fact Check | ಅನಂತ್ ಅಂಬಾನಿ ಮದುವೆಯಲ್ಲಿ ಪ್ರಧಾನಿ ಮೋದಿ ಸ್ವಾಮಿ ಅವಿಮುಕ್ತೇಶ್ವರಾನಂದರ ಆಶೀರ್ವಾದ ಪಡೆದಿಲ್ಲ ಎಂಬುದು ಸುಳ್ಳು

“ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆಯನ್ನು ವಿರೋಧಿಸಿದ ಕಾರಣಕ್ಕಾಗಿ ಪ್ರಧಾನಿ ಮೋದಿ ಅನಂತ್ ಅಂಬಾನಿ ಅವರ ವಿವಾಹದಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಶಂಕರಾಚಾರ್ಯರ ಆಶೀರ್ವಾದವನ್ನು ಪಡೆಯಲಿಲ್ಲ.”  ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಜೊತೆಗೆ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ದ್ವಾರಕಾ ಪೀಠದ ಶಂಕರಾಚಾರ್ಯ, ಸ್ವಾಮಿ ಸದಾನಂದ ಸರಸ್ವತಿ ಅವರ ಆಶೀರ್ವಾದ ಪಡೆಯಲು ಮೋದಿ ಕಾಣಿಸಿಕೊಂಡಿರುವ ವೀಡಿಯೊವನ್ನು ಪೋಸ್ಟ್ ಒಳಗೊಂಡಿದ್ದು, ಆದರೆ ಸ್ವಾಮಿ ಅವಿಮುಕ್ತೇಶ್ವರರ ಆಶೀರ್ವಾದವನ್ನೇ ಪ್ರಧಾನಿ ಮೋದಿ ಅವರು ಪಡೆಯಲಿಲ್ಲ ಎನ್ನಲಾಗಿದೆ. अंबानी के यहां बैठे दो शंकराचार्य में से…

Read More

Fact Check | ಖುರಾನ್ ಆಧರಿಸಿ ಸೂರ್ಯ ಮತ್ತು ಭೂಮಿ ಸುತ್ತುವಿಕೆಯ ಊಹೆಯನ್ನು ಅಮೆರಿಕಾದ ನಾಸಾ ಒಪ್ಪಿಕೊಂಡಿದೆ ಎಂಬುದು ಸುಳ್ಳು

“ಖುರಾನ್ ಆಧರಿಸಿ 100 ವರ್ಷಗಳ ಹಿಂದೆ “ಜಮೀನ್ ಸಕಿನ್ ಹೈ” ಎಂಬ ಪುಸ್ತಕವನ್ನು ಬರೆದ ಅಹ್ಲೆ ಸುನ್ನತ್ ಅಲಾ ಹಜರತ್ ಅವರ ಇಮಾಮ್ ಅವರ ಕಲ್ಪನೆಯನ್ನು NASA ನಿಜವೆಂದು ಒಪ್ಪಿಕೊಂಡಿದೆ , ಅದರಲ್ಲಿ ಅವರು “ಭೂಮಿಯು ಸ್ಥಿರವಾಗಿದೆ ಮತ್ತು ಸೂರ್ಯ ಭೂಮಿಯ ಸುತ್ತ ತಿರುಗುತ್ತಿದೆ ಎಂದು ಹೇಳಲಾಗಿದೆ. ಇನ್ನು ಮುಂದೆ ಜಗತ್ತಿನಾದ್ಯಂತ ಎಲ್ಲರೂ ಇದನ್ನೇ ಒಪ್ಪಿಕೊಳ್ಳಲಿದ್ದಾರೆ ” ಎಂದು ಬರಹಗಳು ಮತ್ತು ವಿವಿಧ ರೀತಿಯ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಇದನ್ನೇ ನಿಜವೆಂದು ನಂಬಿ ಸಾಕಷ್ಟು…

Read More
ರೋಹಿಂಗ್ಯಾ

Fact Check: ಮಥುರಾದಲ್ಲಿ ರೋಹಿಂಗ್ಯಾ ಮುಸ್ಲಿಮರು ಪೋಲೀಸರಿಗೆ ಹಲ್ಲೆ ನಡೆಸಿದ್ದಾರೆ ಎಂದು ಅಸ್ಸಾಮಿನ ವೀಡಿಯೋ ಹಂಚಿಕೆ

ಹಲವಾರು ಪುರುಷರು ಮತ್ತು ಪೊಲೀಸ್ ಅಧಿಕಾರಿಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅದರಲ್ಲಿ, ವೃದ್ಧ ಮುಸ್ಲಿಂ ವ್ಯಕ್ತಿ ಬಿದಿರಿನ ಕೋಲಿನಿಂದ ಪೊಲೀಸರ ಮೇಲೆ ಹಲ್ಲೆ ನಡೆಸುವುದನ್ನು ಕಾಣಬಹುದು. ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ರೋಹಿಂಗ್ಯಾ ಮುಸ್ಲಿಮರು ತಮ್ಮ ಗುರುತಿನ ಚೀಟಿಗಳನ್ನು ಪರಿಶೀಲಿಸಲು ಪ್ರಯತ್ನಿಸಿದ ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಇದು ತೋರಿಸುತ್ತದೆ ಎಂದು ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೋವನ್ನು ಅನೇಕ ಬಿಜೆಪಿ ಬೆಂಬಲಿಗರು ಎಕ್ಸ್ ನಲ್ಲಿ: “ರೋಹಿಂಗ್ಯಾಗಳು ಅಥವಾ ರೌಡಿಗಳು? ಉತ್ತರ ಪ್ರದೇಶದ…

Read More

Fact Check | ನಾಗ್ಪುರದ ಬಳಿ ಭಜನೆ ಮಾಡಿದ್ದಕ್ಕಾಗಿ ವಾರಕರಿಗಳ ಮೇಲೆ ಮುಸ್ಲಿಮರಿಂದ ದಾಳಿ ಎಂಬುದು ಸುಳ್ಳು

“ಜುಲೈ 4, ಮಧ್ಯಾಹ್ನ 2 ಗಂಟೆಯ ಘಟನೆ, ಪಂಢರಪುರದ ವಾರಿಗೆ ಹೋಗುತ್ತಿದ್ದ ವಾರಕರಿಗಳು, ನಾಗಪುರ ರಸ್ತೆ ಬದಿಯಲ್ಲಿ ಊಟ ಮಾಡುತ್ತಾ ವಿಠ್ಚಲನ ಅಭಂಗ್ ಹಾಡುತ್ತಿದ್ದಾಗ ಸ್ಥಳೀಯ ಮುಸ್ಲಿಮರು ಅಭಂಗ್ ಹಾಡಬಾರದು, ಸುಮ್ಮನಿರಿ ಎಂದು ಅಮಾಯಕ ವಾರಕರಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪಾಪವನ್ನು ಹೇಗೆ ತೊಳೆಯುತ್ತಿರಿ ನಿಮ್ಮ ಪ್ರಾಣ ತೆಗೆಯಲು ಶುರು ಮಾಡಿದ್ದಾರೆ, ಚುನಾವಣೆಯಲ್ಲಿ  ಸಿಕ್ಕ ಒಂದು ಗೆಲುವು… ಈಗ ಅವರ ಕಾನೂನನ್ನು ಜಾರಿಗೆ ತರಲು ಹೊರಟಿದ್ದಾರೆ,” ಎಂಬ ಟಿಪ್ಪಣಿಯೊಂದಿಗೆ ವಿಡಿಯೋವೊಂದು ವೈರಲ್‌ ಆಗುತ್ತಿದೆ. आज दि….

Read More
ಭಾರತ

Fact Check: ಜೆ.ಡಿ ವ್ಯಾನ್ಸ್ ಮತ್ತು ಪತ್ನಿ ಉಷಾ ಅವರನ್ನು ಅಭಿನಂದಿಸಿ ಭಾರತ ಪರ ಘೋಷಣೆ ಕೂಗಲಾಗಿದೆ ಎಂಬುದು ಸುಳ್ಳು

ಯುಎಸ್ ಸೆನೆಟರ್ ಮತ್ತು ರಿಪಬ್ಲಿಕನ್ ಉಪಾಧ್ಯಕ್ಷ ಅಭ್ಯರ್ಥಿ ಜೆ.ಡಿ.ವ್ಯಾನ್ಸ್ ಮತ್ತು ಅವರ ಪತ್ನಿ ಉಷಾ ಚಿಲುಕುರಿ ಅವರು ಪಕ್ಷದ ಪ್ರತಿನಿಧಿಗಳನ್ನು ಸ್ವಾಗತಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜುಲೈ 15 ರಂದು, ಮಾಜಿ ಯುಎಸ್ ಅಧ್ಯಕ್ಷ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ RNC ಸಮಾವೇಶದಲ್ಲಿ ವ್ಯಾನ್ಸ್ ಅವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್‌ನಲ್ಲಿ ನಡೆಯಲಿದೆ. ಪಕ್ಷದ ಪ್ರತಿನಿಧಿಗಳನ್ನು ಸ್ವಾಗತಿಸುವಾಗ ಅವರೊಂದಿಗೆ ಬಂದಿದ್ದ ವ್ಯಾನ್ಸ್ ಅವರ ಭಾರತೀಯ…

Read More