Fact Check | ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್‌ಗೆ ಗೌರವ ಸಲ್ಲಿಸಿದ ಫೋಟೋ ಎಡಿಟೆಡ್‌ ಆಗಿದೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ನಾಯಕರು ಟಿಪ್ಪು ಸುಲ್ತಾನ್‌ಗೆ ಗೌರವ ಸಲ್ಲಿಸುತ್ತಿರುವ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ಈ ಫೋಟೋಗಳಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್‌ ಫೋಟೋಗೆ ತಲೆಬಾಗಿ ನಮಸ್ಕರಿಸುವುದು ಮತ್ತು ಹಲವು ಗಣ್ಯರನ್ನು ಟಿಪ್ಪು ಸುಲ್ತಾನ್‌ ಭಾವಚಿತ್ರ ಇರುವ ಜಾಗದಲ್ಲಿ ಭೆಟಿಯಾಗುವುದನ್ನು ನೋಡಬಹುದಾಗಿದೆ. ಹಾಗಾಗಿ ಈ ಫೋಟೋ ವೈರಲ್‌ ಕೂಡ ಆಗುತ್ತಿದೆ.  ಇನ್ನು ಹೀಗೆ ಹಂಚಿಕೊಳ್ಳಲಾಗುತ್ತಿರುವ ಬಹುತೇ ಫೊಟೋಗಳು ನೋಡಲು ನಿಜವಾದ ಫೋಟೋದಂತೆ ಕಂಡು ಬಂದಿರುವುದರಿಂದ…

Read More
ಬಿಜೆಪಿ

Fact Check: ಬಿಜೆಪಿ ಕಚೇರಿಯಲ್ಲಿ ವ್ಯಕ್ತಿಯೊಬ್ಬನಿಗೆ ಮನಸೋಇಚ್ಛೆ ತಳಿಸಿರುವುದು ಬಿಜೆಪಿ ಶಾಸಕ ವಿಪುಲ್ ದುಬೆ ಅಲ್ಲ ಬಿಜೆಪಿ ಕಾರ್ಯಕರ್ತ ಪ್ರತೀಕ್ ತಿವಾರಿ

ಅನೇಕ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬರು ದೊಣ್ಣೆಯಿಂದ ಥಳಿಸುತ್ತಿರುವ ದೃಶ್ಯ ಕಂಡು ಬಂದಿದೆ. ಈ ವೀಡಿಯೊ ಉತ್ತರ ಪ್ರದೇಶದ ಜೌನ್‌ಪುರ್‌ನ ಬಿಜೆಪಿ ಶಾಸಕ ವಿಪುಲ್ ದುಬೆ ಅವರು ಸಂಬಳವನ್ನು ಕೇಳಿದ ಎಂದು ಅವರ ಕೆಲಸಗಾರನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.  Vipul Dube BJP MLA from UP beating his emploee for asking his salary@vipuldubeymla @myogiadityanath @Uppolice @RahulGandhi @PMOIndia @ncbn…

Read More

Fact Check | ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿಯಲ್ಲಿ ನಡೆದ ಕೊಲೆಗೆ ಮುಸ್ಲಿಂ ಯುವಕ ಕಾರಣ ಎಂಬುದು ಸುಳ್ಳು

ಸಾಮಾಜಿಕಿ ಜಾಲತಾಣದಲ್ಲಿ ” ಸಲೀಂ ಎಂಬ ಮುಸ್ಲಿಂ ವ್ಯಕ್ತಿ ಆರತಿ ಎಂಬ ಹಿಂದೂ ಯುವತಿಯನ್ನು ಹಾಡಹಗಲೇ ಸಾರ್ವಜನಿಕರ ಎದುರಿನಲ್ಲೇ ಕೊಂದಿದ್ದಾನೆ. ಅವನ ಪ್ರೀತಿಯ ಪ್ರಸ್ತಾಪವನ್ನು ಆಕೆ ಈ ಹಿಂದೆ ತಿರಸ್ಕರಿಸಿದ್ದಳು. ಇದರ ಜೊತೆಗೆ ಆಕೆಗೆ ಬೇರೋಬ್ಬರೊಂದಿಗೆ ಅಕ್ರಮ ಸಂಬಂಧವಿದೆ ಎಂದು ಭಾವಿಸಿ, ಈತ ಈ ಕೃತ್ಯವನ್ನು ಎಸಗಿದ್ದಾನೆ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಈ ಕೊಲೆಯ ವಿಡಿಯೋ ಅಂತರ್ಜಾಲದಲ್ಲಿ ಬಹುದೊಡ್ಡ ಚರ್ಚೆಯನ್ನು ಕೂಡ ಹುಟ್ಟು ಹಾಕಿದೆ. ಇದಕ್ಕೆ ಕೋಮು ಆಯಾಮವನ್ನು ಕೊಡಲು ಹಲವರು ಪ್ರಯತ್ನಿಸುತ್ತಿದ್ದು,…

Read More

Fact Check: ಉದ್ಯಮಿ ಜಾರ್ಜ್ ಸೊರೊಸ್ ಜೊತೆ ಫೋಟೋದಲ್ಲಿರುವ ಮಹಿಳೆ ಅವರ ಪತ್ನಿಯೇ ಹೊರತು ಮನಮೋಹನ್ ಸಿಂಗ್ ಅವರ ಮಗಳಲ್ಲ

ಹಂಗೇರಿಯನ್ ಅಮೇರಿಕನ್ ಉದ್ಯಮಿ ಜಾರ್ಜ್ ಸೊರೊಸ್ ಮಹಿಳೆಯೊಂದಿಗೆ ಇರುವ ಆತ್ಮೀಯ ಘಳಿಗೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ, ಜೊತೆಗೆ ಚಿತ್ರದಲ್ಲಿರುವ ಮಹಿಳೆ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಗಳು ಎಂಬ ಹೇಳಿಕೆಯೊಂದಿಗೆ. ಈ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.  ಫ್ಯಾಕ್ಟ್‌ಚೆಕ್: ಈ ಕುರಿತು ನಾವು ಹೆಚ್ಚಿನ ಮಾಹಿತಿ ತಿಳಿಯಲು ಗೂಗಲ್ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಿದಾಗ, ಸೊರೊಸ್‌ನೊಂದಿಗೆ ಪೋಟೋದಲ್ಲಿ ನಿಂತಿರುವ ಮಹಿಳೆ, ಜಾರ್ಜ್ ಸೊರೊಸ್…

Read More