ಜೋ ಬೈಡನ್

ಜಿ7 ಶೃಂಗಸಭೆಯಲ್ಲಿ ಪಿಎಂ ಮೋದಿಯನ್ನು ಕರೆದೊಯ್ದ ವ್ಯಕ್ತಿ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅಲ್ಲ

ಇತ್ತೀಚೆಗೆ ಇಟಲಿಯಲ್ಲಿ ನಡೆದ ಜಿ7 ಶೃಂಗಸಭೆ ನಡೆಯಿತು. ಅದರಲ್ಲಿ ಏಳು ಪ್ರಮುಖ ರಾಷ್ಟ್ರಗಳ ಮುಖಂಡರು ಭಾಗವಹಿಸಿದ್ದರು. ನರೇಂದ್ರ ಮೋದಿಯವರು ಸಹ ಈ ಸಂದರ್ಭದಲ್ಲಿ ಭಾಗವಹಿಸಿದರು. ಆಗ ಅವರನ್ನು ವೇದಿಕೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ರವರೆ ಖುದ್ದು ಕರೆದುಕೊಂಡು ಹೋದರು. ಅವರು ಕೈ ಕುಲುಕಲು ಮುಂದಾದರೂ ಮೋದಿ ಕೈ ಕುಲಕಲಿಲ್ಲ. ಮೋದಿಯವರು ಅಷ್ಟು ಎತ್ತರಕ್ಕೆ ಬೆಳೆದಿದ್ದಾರೆ ನೋಡಿ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್‌ 2024ರ ಜಿ7 ಶೃಂಗಸಭೆಯ ನೇರ…

Read More
ರೋಹಿಂಗ್ಯಾ

ಭಾರತದ ರೋಹಿಂಗ್ಯಾ ಶಿಬಿರಗಳಲ್ಲಿ ಒಂದು ವರ್ಷದಲ್ಲಿ 60,000 ಶಿಶುಗಳು ಜನಿಸಿವೆ ಎಂಬುದು ಸುಳ್ಳು

“ಭಾರತದ ರೋಹಿಂಗ್ಯಾ ಶಿಬಿರದಲ್ಲಿಒಂದು ವರ್ಷಕ್ಕೆ ಸುಮಾರು 60,000 ಶಿಶುಗಳು ಜನಿಸಿವೆ. ಈ ಅಂಕಿ ಅಂಶಗಳನ್ನು ಒಮ್ಮೆ ನೀವೇ ನೋಡಿ. ದೇಶದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟ್‌ಗಳು ವೈರಲ್‌ ಆಗುತ್ತಿದೆ. ಅದು ನಿಜವೇ ಎಂಬುದನ್ನು ಪರಿಶೀಲಿಸೋಣ.   ಫ್ಯಾಕ್ಟ್‌ಚೆಕ್‌ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಸುದ್ದಿಯ ಕುರಿತು ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ 28 ಫೆಬ್ರುವರಿ 2018 ರಲ್ಲಿ ಇಂಡಿಯ ಟಿವಿ ವೆಬ್‌ತಾಣದಲ್ಲಿ…

Read More

Fact Check | ದೇವಸ್ಥಾನದಲ್ಲಿ ಮಹಿಳೆ ಸಿಗರೇಟ್ ಸೇದುವಾಗ ಬಿದ್ದಿದ್ದಾರೆ ಎಂಬುದು ನಾಟಕೀಯ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ “ಮಹಿಳೆಯೊಬ್ಬರು ದೇವಸ್ಥಾನದ ಒಳಗಡೆ ಸಿಗರೇಟ್ ಸೇದಿ ಹೊರ ನಡೆಯುವಾಗ ಜಾರಿ ಬಿದ್ದಿದ್ದಾರೆ.” ಎಂಬ ಬರಹಗಳೊಂದಿಗೆ ವಿಡಿಯೋವೊಂದು ವ್ಯಾಪಕವಾಗಿ ವೈರಲ್ ಆಗುತ್ತಿದೆ. बॉयफ्रेंड से मोबाइल पर बात करते हुए, मंदिर में रखी आरती से सिगरेट जलाकर मंदिर में ही पीने लगी !! फिसलकर गिरी तो हड्डी टूट गई !! pic.twitter.com/bjUjHdbR4n — भगवा क्रांति (@bhagwakrantee) June 12, 2024 ಈ ವಿಡಿಯೋದಲ್ಲಿ ಕೂಡ…

Read More