Fact Check: ಕಂಗನಾ ರಣಾವತ್ ಕೆನ್ನೆಯಲ್ಲಿ ಮೂಡಿದ ಹಸ್ತದ ಗುರುತು ಎಂದು ಸೊಳ್ಳೆ ಸ್ಪ್ರೇಗಾಗಿ ಮಾಡಿದ ಜಾಹಿರಾತಿನ ಪೋಟೋ ಹಂಚಿಕೆ

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಹೊಸದಾಗಿ ಚುನಾಯಿತರಾಗಿರುವ ಬಿಜೆಪಿ ನೂತನ ಸಂಸದೆ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ವೇಳೆ ಮಹಿಳಾ ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಕಂಗನಾ ಅವರಿಗೆ ಕಪಾಳಮೋಕ್ಷ ಮಾಡಿದ ಸುದ್ದಿ ಈಗ ದೇಶದಾದ್ಯಂತ ಚರ್ಚೆಯಾಗುತ್ತಿದೆ. ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಕುಲ್ವಿಂದರ್ ಕೌರ್ “ರೈತರಿಗೆ ಅಗೌರವ ತೋರಿದ್ದಕ್ಕೆ” ಪ್ರತಿಕ್ರಿಯೆಯಾಗಿ ಕಪಾಳ ಮೋಕ್ಷ ನಡೆಸಿದ್ದಾರೆ ಎಂದು ವರದಿಯಾಗಿದೆ.  ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಹೊಸ ರೈತರ ಕಾಯ್ದೆಯನ್ನು…

Read More

Fact Check | ಈ ಬಾರಿ ಸಂಸತ್‌ಗೆ 98 ಮುಸ್ಲಿಂ ಸಂಸದರು ಪ್ರವೇಶಿಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಆತ್ಮ ತನ್ನ ಭವಿಷ್ಯದ ಬಗ್ಗೆ ಯೋಚಿಸುತ್ತಾ ನಡುಗುತ್ತದೆ..” ಎಂದು ಶೀರ್ಷಿಕೆಯನ್ನು ನೀಡಿ, ಆ ಶೀರ್ಷಿಕೆಯ ಕೆಳಗೆ 98 ಮುಸ್ಲಿಂ ಹೆಸರುಗಳನ್ನು ಬರೆದು, ಈ ಎಲ್ಲಾ ಮುಸ್ಲಿಂ ಹೆಸರುಗಳು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ವಿಜಯ ಸಾಧಿಸಿದವರು ಎಂದು ಬಿಂಬಿಸಲಾಗಿದೆ. ಈ ಬರಹದ ಕೊನೆಯಲ್ಲಿ “ಈ ಸಂಪೂರ್ಣ ಪಟ್ಟಿಯನ್ನು ಓದಿದ ನಂತರ ನಿಮಗೆ ಭವಿಷ್ಯದ ಬಗ್ಗೆ ಚಿಂತೆ ಇಲ್ಲದಿದ್ದರೆ, ಬಹುಶಃ ನೀವೂ ಹಿಂದೂಗಳ ನಡುವೆ ಅಡಗಿರುವ ತೋಳ ಅಥವಾ ನಿಧಾನ ಹಿಂದೂ .. ಪಾರಿವಾಳ ಕಣ್ಣು…

Read More

Fact Check | 3ನೇ ಅವಧಿಗೆ ಬಿಜೆಪಿಯಿಂದ ಸರ್ಕಾರ ರಚನೆ ಹಿನ್ನೆಲೆ ಉಚಿತ ರೀಚಾರ್ಜ್‌ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “2024 ರ ಲೋಕಸಭೆ ಚುನಾವಣೆಯನ್ನು ಗೆದ್ದಿದ್ದಕ್ಕಾಗಿ ಪ್ರತಿ ಭಾರತೀಯನಿಗೆ ಮೂರು ತಿಂಗಳ ಕಾಲ ಉಚಿತ ಮೊಬೈಲ್ ರೀಚಾರ್ಜ್ ಅನ್ನು ಪಿಎಂ ಮೋದಿ ಮತ್ತು ಬಿಜೆಪಿ ಮಾಡುತ್ತಿದೆ. 749 ರೂಪಾಯಿ ಮೌಲ್ಯವುಳ್ಳ ರಿಚಾರ್ಜ್‌ ಸಂಪೂರ್ಣವಾಗಿ ಉಚಿತವಾಗಿದ್ದು, ಯಾರು ಬೇಕಾದರು ಈ ರೀಚಾರ್ಜ್‌ ಅನ್ನು ಮಾಡಿಸಿಕೊಳ್ಳಬಹುದಾಗಿದೆ. ಉಚಿತ ರೀಚಾರ್ಜ್‌ ಪಡೆಯಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ” ಎಂಬ ಬರಹದೊಂದಿ ಲಿಂಕ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಹಲವು ಮಂದಿ, ಈ…

Read More
ಬಿಜೆಪಿ

Fact Check: ಬಿಜೆಪಿ 30 ಸ್ಥಾನಗಳಲ್ಲಿ 500ಕ್ಕಿಂತ ಕಡಿಮೆ ಮತ್ತು 100 ಕ್ಷೇತ್ರಗಳಲ್ಲಿ 1000ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದೆ ಎಂಬುದು ಸುಳ್ಳು

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 30 ಸ್ಥಾನಗಳಲ್ಲಿ 500ಕ್ಕಿಂತ ಕಡಿಮೆ ಮತಗಳ ಅಂತರದಿಂದ ಮತ್ತು 100 ಕ್ಷೇತ್ರಗಳಲ್ಲಿ 1000ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದೆ ಎಂದು ಪ್ರತಿಪಾದಿಸಿದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅನೇಕರು ಈ ಸಂದೇಶವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ಚೆಕ್: ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದತ್ತಾಂಶವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ, ಲೋಕಸಭೆ ಚುನಾವಣೆಯಲ್ಲಿ ಕೇವಲ ಒಬ್ಬ ಬಿಜೆಪಿ ಅಭ್ಯರ್ಥಿ ಮಾತ್ರ…

Read More