Fact Check: 2017 ರ ವೀಡಿಯೊವನ್ನು ಪಶ್ಚಿಮ ಬಂಗಾಳದಲ್ಲಿ ರೋಹಿಂಗ್ಯಾಗಳು ಹಿಂದೂಗಳನ್ನು ಥಳಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಪರಿಸ್ಥಿತಿ ಹೇಗಿದೆ ನೊಡಿ ಎನ್ನಲಾದ ವೀಡಿಯೊ ಒಂದು (ಇಲ್ಲಿ ಮತ್ತು ಇಲ್ಲಿ) ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಗುಂಪೊಂದು ಕೆಲವು ಪುರುಷರನ್ನು ಹಿಂಬಾಲಿಸಿ ಥಳಿಸುವುದನ್ನು ನಾವು ನೋಡಬಹುದು. ಕೆಲವು ರೋಹಿಂಗ್ಯಾ ಪುರುಷರು ಹಿಂದೂಗಳಿಗೆ ಒದೆಯುವುದು ಮತ್ತು ಗುದ್ದುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ. ಈ ಲೇಖನದ ಮೂಲದ ಇದು ನಿಜವೇ, ನಿಜಕ್ಕೂ ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಪರಿಸ್ಥಿತಿ ಕಷ್ಟಕರವಾಗಿದೆಯೇ ತಿಳಿಯೋಣ ಬನ್ನಿ. ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೋವಿನ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು,…

Read More
ಮೋದಿ

Fact Check: 20 ನಗರಗಳಲ್ಲಿ ಮೆಟ್ರೋ ಸೇವೆಗಳು ಎಂದು ಬಿಜೆಪಿ ಮೋದಿ ಪೋಸ್ಟರ್‌ನಲ್ಲಿ ಸಿಂಗಾಪುರದ ಮೆಟ್ರೋ ರೈಲಿನ ಫೋಟೋವನ್ನು ಬಳಸಿದೆ

ಬಿಜೆಪಿ ರಾಜ್ಯ ಅಥವಾ ಜಿಲ್ಲಾ ಘಟಕಗಳ ಹಲವಾರು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ಮತ್ತು ಹಿನ್ನೆಲೆಯಲ್ಲಿ ಮೇಲ್ಸೇತುವೆ ಮೆಟ್ರೋ-ರೈಲ್ವೆ ಮಾರ್ಗಗಳ ಚಿತ್ರವಿರುವ ಪೋಸ್ಟರ್ ಅನ್ನು ಹಂಚಿಕೊಂಡಿವೆ. ಈ ಪೋಸ್ಟರ್‌ಗಳಲ್ಲಿ ಉದ್ಯೋಗವು ಹೆಚ್ಚಾಗದಿದ್ದರೆ, ಮೆಟ್ರೋ-ರೈಲ್ವೆ ಸೇವೆಗಳು ವಿವಿಧ ಭಾರತೀಯ ನಗರಗಳಿಗೆ ಹೇಗೆ ತಲುಪಿದವು? ಕಾಂಗ್ರೆಸ್ ಮಾತುಕತೆ; ಬಿಜೆಪಿ ಕೆಲಸಗಳು.) ಬಿಜೆಪಿ ಆಡಳಿತದಲ್ಲಿ 20 ನಗರಗಳಲ್ಲಿ ಮೆಟ್ರೋ ಸೇವೆಗಳು ಪ್ರಾರಂಭವಾಗಿದ್ದು, 2014 ಕ್ಕಿಂತಲೂ ಹಿಂದೆ 5 ನಗರಗಳಲ್ಲಿ ಮಾತ್ರ ಮೆಟ್ರೋ ಸೇವೆಗಳು ಇದ್ದವು ಎಂದು ಪೋಸ್ಟರ್…

Read More

ರಾಹುಲ್ ಗಾಂಧಿ ಚೀನಾದ ಸಂವಿಧಾನ ಪ್ರತಿ ತೋರಿಸಿಲ್ಲ: ಅಸ್ಸಾಂ ಸಿಎಂ ಹಿಮಂತ ಶರ್ಮಾ ಪ್ರತಿಪಾದನೆ ಸುಳ್ಳು

ಲೋಕಸಭಾ ಚುನಾವಣೆಯ ಕೊನೆಯ ಮೂರು  ಹಂತದ ಮತದಾನ ಬಾಕಿಯಿದ್ದು ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ. ಕೆಲವರು ಎದುರಾಳಿ ಪಕ್ಷಗಳನ್ನು ಹಣಿಯಲು ಸುಳ್ಳು, ದ್ವೇಷ ಭಾಷಣಗಳ ಮೊರೆ ಹೋಗಿದ್ದಾರೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಸಹ ಅಂತಹುದೇ ಸುಳ್ಳು ಹೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅವರು ಎಕ್ಸ್‌ನಲ್ಲಿ “ಭಾರತದ ಸಂವಿಧಾನದ ಮೂಲ ಪ್ರತಿಯು ನೀಲಿ ಹೊದಿಕೆಯನ್ನು ಹೊಂದಿದೆ. ಮೂಲ ಚೀನೀ ಸಂವಿಧಾನವು ಕೆಂಪು ಹೊದಿಕೆಯನ್ನು ಹೊಂದಿದೆ. ರಾಹುಲ್ ಚೀನಾ ಸಂವಿಧಾನವನ್ನು ತೋರಿಸುತ್ತಿದ್ದಾರೆಯೇ? ನಾವು ಪರಿಶೀಲಿಸಬೇಕಾಗಿದೆ” ಎಂದು ರಾಹುಲ್ ಗಾಂಧಿಯ…

Read More

Fact check | ಅರವಿಂದ್‌ ಕೇಜ್ರಿವಾಲ್‌ ಮೇಲೆ ವ್ಯಕ್ತಿಯೊಬ್ಬನಿಂದ ಹಲ್ಲೆ ಎಂಬುದು ಹಳೆಯ ವಿಡಿಯೋ

“ಅರವಿಂದ್ ಕೇಜ್ರಿವಾಲ್ ಅವರು ಮಧ್ಯನೀತಿ ಹಗರಣದ ವಿಚಾರಕ್ಕೆ ಸಂಬಂಧಪಟ್ಟಂತೆ ಜಾಮೀನು ಪಡೆದು ಎಲ್ಲೆಡೆ ವ್ಯಾಪಕವಾಗಿ ಲೋಕಸಭಾ ಚುನಾವಣೆಯ ಪ್ರಚಾರವನ್ನು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಇದೀಗ ಅರವಿಂದ್ ಕೇಜ್ರಿವಾಲ್ ಅವರು ರೋಡ್ ಶೋ ನಡೆಸುತ್ತಿರುವಾಗ ಅವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾರೆ” ಎಂಬ ಪೋಸ್ಟ್‌ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. பாஜக ஊழலை வெளிப்படுத்துவேன்.− ஜெயில் கைதி கெஜ்ரிவால்…. போட்டான் பாரு ஒரு போடு நம்ம ஆளு…👌 🔥🔥🔥 🔥 🔥 pic.twitter.com/3luRhyZIsA — ஈஸ்வரன்- பிரபஞ்சன் ( மாமன்னர்…

Read More