ಶಿವಸೇನಾ

Fact Check: ಶಿವಸೇನಾ(ಯುಬಿಟಿ) ಚುನಾವಣಾ ಪ್ರಚಾರದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಲಾಗಿದೆ ಎಂಬುದು ಸುಳ್ಳು

ಮುಂಬೈ ದಕ್ಷಿಣದ ಶಿವಸೇನಾ (ಯುಬಿಟಿ) ಅಭ್ಯರ್ಥಿ ಅನಿಲ್ ದೇಸಾಯಿ ಅವರ ಚೆಂಬೂರ್ ಪ್ರಚಾರದ ಸಮಯದಲ್ಲಿ ಪಾಕಿಸ್ತಾನದ ಧ್ವಜಗಳನ್ನು ಹಾರಿಸಲಾಗಿದೆ ಎಂದು ಆರೋಪಿಸಿ ವೀಡಿಯೊವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ ಚಂದ್ರ ಮತ್ತು ನಕ್ಷತ್ರ ಇರುವ ಹಸಿರು ಧ್ವಜವನ್ನು ನೋಡಬಹುದು.  This is UBT candidate Anil Desai's campaign in Chembur. In India a Pakistan flag,see the desperation 🤬 What UBT, Sanjay Raut& Aditya have REDUCED Shiv Sena too. Marathi manoos…

Read More

Fact Check | ಮೋದಿ ಮತ್ತೆ ಪ್ರಧಾನಿಯಾಗುತ್ತಾರೆಂದು ರಾಹುಲ್ ಗಾಂಧಿ ಹೇಳಿಲ್ಲ

“ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿ ಮತ್ತೊಮ್ಮೆ ಆಯ್ಕೆಯಾಗುತ್ತಾರೆ. ನಾನೇ ನಿಮ್ಮ ಮುಂದೆ ಮೊದಲು ಸತ್ಯವನ್ನು ಹೇಳುತ್ತಿದ್ದೇನೆ. 4 ಜೂನ್ 2024 ರಂದು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಲಿದ್ದಾರೆ. ನಾವು ಮತ್ತೆ ಮೋದಿ ಅವರು ಪ್ರಧಾನಿಯಾಗಲು ಕಾರ್ಯನಿರ್ವಹಿಸಬೇಕಾಗಿದೆ. ನೀವೇ ನೋಡಬಹುದು ನಮ್ಮ ಇಂಡಿಯಾ ಮೈತ್ರಿಕೂಟ ಈ ಬಾರಿ ಉತ್ತರಪ್ರದೇಶದಲ್ಲಿ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗುವುದಿಲ್ಲ.” ಎಂದು ರಾಹುಲ್ ಗಾಂಧಿಯವರೇ ಹೇಳಿಕೆ ನೀಡಿದ್ದಾರೆ ಎಂಬ ವಿಡಿಯೋ ಒಂದು ವೈರಲಾಗಿದೆ BJP's secret agent Rahul Gandhi will soon…

Read More
ಸಿದ್ದರಾಮಯ್ಯ

Fact Check: ಈಯಾ ಪಬ್‌ನ ಮಾಲೀಕರು ಸಿದ್ದರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್ ಎಂಬುದು ಸುಳ್ಳು

ಬೆಂಗಳೂರಿನಲ್ಲಿರುವ ಏಷ್ಯಾದ ಅತಿ ದೊಡ್ಡ ಪಬ್ ಎಂದು ಹೆಸರಾದ ‘ಈಯಾ ಪಬ್’ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್ ಅವರ ಮಾಲಿಕತ್ವದಲ್ಲಿ ಇದೆ ಎಂಬ ಸುದ್ದಿಯೊಂದು ಅನೇಕ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತಂತೆ ನಮೋ ಕರ್ನಾಟಕ ಮತ್ತು ಸಪೋರ್ಟ್ ಪ್ರತಾಪ್ ಸಿಂಹ ಎಂಬ ಫೇಸ್‌ಬುಕ್ ಪುಟದಿಂದ ಮೊದಲು ಹಂಚಿಕೊಳ್ಳಲಾಗಿತ್ತು. ಈಗ ಇದೇ ಪ್ರತಿಪಾದನೆಯೊಂದರೆ ಗೃಹಲಕ್ಷಿ ಯೋಜನೆಯ ಹಣ ಸಂಗ್ರಹಿಸಿ ಸಿದ್ದರಾಮಯ್ಯನವರ ಸೊಸೆ ಏಷ್ಯಾದ ಅತಿ ದೊಡ್ಡ ಪಬ್‌ ನಿರ್ಮಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ಚೆಕ್: ಸತ್ಯವೇನೆಂದರೆ…

Read More

Fact Check | ಪಶ್ಚಿಮ ಬಂಗಾಳದ ನಕಲಿ ಮತದಾನದ ಈ ವಿಡಿಯೋ ಇತ್ತೀಚಿನದ್ದಲ್ಲ

ದೇಶಾದ್ಯಂತ ವಿವಿಧ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬೇರೆ ಬೇರೆ ವಿಚಾರಕ್ಕೆ ಸಂಬಂಧಪಟ್ಟಂತೆ ಸುಳ್ಳು ಸುದ್ದಿಗಳನ್ನು ಹರಿ ಬಿಡಲಾಗುತ್ತಿದೆ. ಅದೇ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಇದು ಇತ್ತೀಚಿನ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ EVM ಬಳಿ ನಿಂತಿದ್ದು, ಮತ ಚಲಾಯಿಸಲು ಬರುವ ಮತದಾರರನ್ನು ತಡೆದು ಆತನೇ ಮತದಾರರ ಬದಲಾಗಿ ನಕಲಿ ಮತ ಚಲಾಯಿಸುವುದನ್ನು ನೋಡಬಹುದಾಗಿದೆ. ಇದೇ ವಿಡಿಯೋವನ್ನು ಹಂಚಿಕೊಂಡು ಇತ್ತೀಚೆಗಿನ ಲೋಕಸಭೆ ಚುನಾವಣೆಯಲ್ಲಿ ನಡೆದ ನಕಲಿ…

Read More
ಗುರುಕುಲ

Fact Check: ಪ್ರಸ್ತುತ ಭಾರತದಲ್ಲಿ ಕೇವಲ 34 ಗುರುಕುಲಗಳಿವೆ ಎಂಬುದು ಸುಳ್ಳು

ಇತ್ತೀಚೆಗೆ ಗುರುಕುಲ ಮತ್ತು ಮದರಸಗಳಿಗೆ ಸಂಬಂದಿಸಿದ ಪೋಸ್ಟರ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ “ಅನುಭವಿಸಿ… ಜಾತ್ಯತೀತ ಜಾತಿವಾದಿ ಹಿಂದುಗಳೆ..! 1947ರಲ್ಲಿ ಮದರಸಗಳು-284 ಇದ್ದವು, ಗುರುಕುಲಗಳು – 37,567 ಇದ್ದವು. 2017ರಲ್ಲಿ ಮದರಸಗಳು-42,348, ಗುರುಕುಲಗಳು-34 ಇವೆ. ಕಾರಣ ಭಾರತದ ಇಸ್ಲಾಮಿಕರಣ..!” ಎಂದು ಪ್ರತಿಪಾದಿಸಲಾಗಿದೆ. ಹಾಗಾದರೆ ಈ ಪೋಸ್ಟರ್‌ನಲ್ಲಿರುವ ಅಂಕಿ ಅಂಶಗಳು ನಿಜವೇ? ಗುರುಕುಲಗಳು ಭಾರತದಲ್ಲಿ ಕಡಿಮೆ ಆಗಲು ಕಾರಣಗಳೇನು? ತಿಳಿಯೋಣ ಬನ್ನಿ. ಫ್ಯಾಕ್ಟ್‌ಚೆಕ್‌: 1947ರಲ್ಲಿ ಇದ್ದ ಗುರುಕುಲಗಳ ಒಟ್ಟು ಸಂಖ್ಯೆ ಮತ್ತು ಮದರಸಗಳ ಒಟ್ಟು ಸಂಖ್ಯೆಯ…

Read More

ಫ್ಯಾಕ್ಟ್ ಚೆಕ್: ನಾನು ಹಿಂದೂ-ಮುಸ್ಲಿಂ ರಾಜಕೀಯ ಮಾಡುವುದಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು

ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ನ್ಯೂಸ್ 18 ಚಾನೆಲ್‌ನ ರುಬಿಕಾ ಲಿಯಾಕತ್‌ರವರಿಗೆ ಸಂದರ್ಶನ ನೀಡಿದರು. ಆಗ ಸಂದರ್ಶಕಿ, “ನೀವು ವೇದಿಕೆಯಲ್ಲಿ ಮುಸ್ಲಿಮರನ್ನು ಉಲ್ಲೇಖಿಸಿದಾಗ, ‘ಒಳನುಸುಳುಕೋರರು’ ಮತ್ತು ‘ಹೆಚ್ಚು ಮಕ್ಕಳನ್ನು ಸಂತಾನೋತ್ಪತ್ತಿ ಮಾಡುವವರು’ ಎಂದು ಹೇಳುವ ಅಗತ್ಯ ಏನಿತ್ತು?” ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, “ನನಗೆ ಆಘಾತವಾಗಿದೆ. ಹೆಚ್ಚು ಮಕ್ಕಳಿರುವವರ ಬಗ್ಗೆ ಮಾತನಾಡುವಾಗ, ನಾನು ಮುಸ್ಲಿಮರ ಬಗ್ಗೆ ಹೇಳುತ್ತಿದ್ದೇನೆಂದು ನಿಮಗೆ ಯಾರು ಹೇಳಿದರು? ಬಡ ಕುಟುಂಬಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಬಡತನ ಇರುವಲ್ಲಿ,…

Read More

Fact Check | ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ಆಮ್ ಆದ್ಮಿ ಪಕ್ಷದ ಸಂಸದೆ ಮತ್ತು ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರಿಗೆ ದೆಹಲಿ ಮುಖ್ಯಮಂತ್ರಿ ಕಚೇರಿ ಒಳಗೆ ಹಲ್ಲೆ ನಡೆಸಲಾಗಿದೆ ಎಂಬ ಪ್ರಕರಣ ದೇಶಾದ್ಯಂತ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. Scene from Delhi CMs official residence Sheesh Mahal 🤣🤣🤣🤣 *This was bound to happen, Swati Maliwal has been beaten up, Kejriwal's PA has done the beating, news is…

Read More

ಕಾರಿನ ಹಿಂದೆ ಬಾಲಕನನ್ನು ಅಮಾನು‍ಷವಾಗಿ ಥಳಿಸುವ ವಿಡಿಯೋ ಚೀನಾ ದೇಶಕ್ಕೆ ಸಂಬಂಧಿಸಿದ್ದು

ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ ಮತ್ತು ಪ್ರತಿ ಗ್ರೂಪ್‌ನಲ್ಲಿ ವೀಡಿಯೊವನ್ನು ಶೇರ್ ಮಾಡಿ ಇದರಿಂದ ತಪ್ಪಿತಸ್ಥರನ್ನು ಹಿಡಿಯಿರಿ ಎಂವ ಶೀರ್ಷಿಕೆಯೊಂದಿಗೆ ವ್ಯಕ್ತಿಯೊಬ್ಬ ದಾರಿಯಲ್ಲಿ ಕಾರಿನ ಹಿಂದೆ ಬಾಲಕನನ್ನು ಅಮಾನುಷವಾಗಿ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಹಳಷ್ಟು ಜನರು ಇದು ಎಲ್ಲಿಯದು ಎಂದು ಪ್ರಶ್ನಿಸುತ್ತಿದ್ದಾರೆ. ಕೆಲವರು ಭಾರತದಲ್ಲಿ ನಡೆದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆ ಕುರಿತು ಫ್ಯಾಕ್ಟ್ ಚೆಕ್ ಇಲ್ಲಿದೆ. ಫ್ಯಾಕ್ಟ್ ಚೆಕ್ ಈ ಕುರಿತು ಹಲವು ಕೀವರ್ಡ್‌ಗಳೊಂದಿಗೆ ಹುಡುಕಿದಾಗ ಈ ಘಟನೆಯ ಬಗ್ಗೆ ಚೀನಿ ಮಾಧ್ಯಮ…

Read More