ಈಶ್ವರಪ್ಪ

Fact Check: ಕಾಂಗ್ರೆಸಿಗೆ ಲಾಭ ಆಗುವುದು ಬೇಡ, ನನ್ನ ಪರವಾಗಿ ಬಿಜೆಪಿಗೆ ಮತ ನೀಡಿ ಎಂದು ಈಶ್ವರಪ್ಪ ಹೇಳಿಲ್ಲ

ಇತ್ತೀಚೆಗೆ ರಾಜಕೀಯ ನಾಯಕರ ನಕಲಿ ಹೇಳಿಕೆಯ ಪತ್ರಿಕಾ ವರದಿಗಳು ಸಾಕಷ್ಟು  ಸುದ್ದಿ ಮಾಡುತ್ತಿವೆ. ಲೋಕಸಭಾ ಚುನಾವಣಾ ಮೊದಲನೇ ಹಂತದ ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ನಮಗೆ ಹಿಂದುಗಳ ಮತ ಬೇಡ” ಎಂದಿದ್ದಾರೆ ಎಂದು ನಕಲಿ ವರದಿ ಹರಿಬಿಡಲಾಗಿತ್ತು. ನಂತರ, ಚಾಮರಾನಗರ ಬಿಜೆಪಿ ಅಭ್ಯರ್ಥಿ ಎಸ್‌ ಬಾಲರಾಜ್ ಅವರು ” ದೇಶಭಕ್ತ ಆರ್‌ಎಸ್‌ಎಸ್‌ಯಿಂದ ಮಾತ್ರ ಸಂವಿಧಾನ ಬದಲಿಸಲು ಸಾಧ್ಯ” ಎಂದು ಹೇಳಿದ್ದಾರೆ ಎಂದು ನಕಲಿ ವರದಿಯನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಬಿಡಲಾಗಿತ್ತು. ಈಗ ಎರಡನೇ ಹಂತದ ಚುನಾವಣೆಗೆ ಇನ್ನು ಒಂದು…

Read More

Fact Check | ಕರ್ನಾಟಕ ಕಾಂಗ್ರೆಸ್‌ ಕಾರ್ಯಕರ್ತರು ಮೋದಿ ಪ್ರತಿಕೃತಿ ಸುಡಲು ಹೋಗಿ ಬೆಂಕಿ ಹಚ್ಚಿಕೊಂಡಿದ್ದಾರೆ ಎಂಬುದು ಸುಳ್ಳು

“ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯೊಂದರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರಧಾನಿ ಮೋದಿ ಪ್ರತಿಕೃತಿಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ, ಈ ವೇಳೆ ಐದು ಜನ ಕಾಂಗ್ರೆಸ್‌ ಕಾರ್ಯಕರ್ತರ ಪಂಚೆ(ಲುಂಗಿ)ಗೆ ಬೆಂಕಿ ತಗುಲಿ ಎಲ್ಲರೂ ಓಡಿ ಹೋಗಿದ್ದಾರೆ. ನೋಡಿ ವಾಸ್ತವದಲ್ಲಿ ಪ್ರಧಾನಿ ಮೋದಿ ಪ್ರತಿಕೃತಿ ಕೂಡ ವಿರೋಧಿಗಳಿಗೆ ಪಾಠ ಕಲಿಸುತ್ತಿದೆ. ಇದೇ ಮೋದಿ ಹೆಸರಿಗಿರುವ ಶಕ್ತಿ” ಎಂದು ವಿಡಿಯೋದೊಂದಿಗೆ ಬರೆದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Lungi of five Congressmen caught fire while burning Modi's effigy…

Read More

Fact Check: ಕೇರಳದ ಮುಸ್ಲಿಂ ವ್ಯಕ್ತಿಯೊಬ್ಬ ರಾಹುಲ್ ಗೆಲುವಿಗಾಗಿ ಹಸುವನ್ನು ಬಲಿ ನೀಡಿದ್ದಾನೆಂಬುದು ಸುಳ್ಳು

ಮಣಿಪುರದಲ್ಲಿ ಕುಕಿ ಮತ್ತು ಮೇಥಿ ಸಮುದಾಯಗಳ ನಡುವೆ ಹಿಂಸಾಚಾರ ಪ್ರರಂಭವಾಗಿ ಅನೇಕ ತಿಂಗಳುಗಳೇ ಕಳೆದರು ಕೇಂದ್ರ ಸರ್ಕಾರವಾಗಲಿ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಾಗಲೀ ಒಮ್ಮೆಯೂ ಈ ಬಿಕ್ಕಟ್ಟನ್ನು ಬಗೆ ಹರಿಸುವ ಕುರಿತು ಒಂದೇ ಒಂದು ಮಾತು ಆಡಿಲ್ಲ. ಮಣಿಪುರದಲ್ಲಿ ಪ್ರಸ್ತುತ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ ತಮ್ಮ ಆಡಳಿ ಇರುವ ರಾಜ್ಯದ ಜನರನ್ನು ಕೇಂದ್ರ ಬಿಜೆಪಿ ಸರ್ಕಾರ ನಿರ್ಲಕ್ಷಿಸಿದೆ. ಈ ಹಿಂಸಾಚಾರ ಪ್ರಾರಂಭವಾಗಲು ಬಿಜೆಪಿಯ ಒಡೆದು ಆಳುವ ನೀತಿಯೇ ಕಾರಣ ಅಥವಾ ದ್ವೇಷ ರಾಜಕಾರಣವೇ ಕಾರಣ…

Read More