Bharat Ratna

Fact Check: ಭಾರತ ರತ್ನ ಪ್ರಶಸ್ತಿ ಪ್ರಧಾನದ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕುಳಿತುಕೊಳ್ಳಲು ಕುರ್ಚಿ ನೀಡಲಾಗಿದೆ

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಇತ್ತೀಚೆಗೆ ಕೇಂದ್ರ ಸರ್ಕಾರವು ಘೋಷಿಸಿದ್ದು. ಬಿಹಾರದ ಮುಖ್ಯಮಂತ್ರಿಯಾಗಿ ಹಿಂದುಳಿದವರಿಗೆ ರಾಜಕೀಯ ಮೀಸಲಾತಿ ನೀಡಿದ ಹಾಗೂ ದಮನಿತರ ಪರವಾಗಿ ಹೋರಾಟ ಮಾಡಿದ ಕರ್ಪೂರಿ ಠಾಕೂರ್‌ ಅವರಿಗೆ, ಕೃಷಿ ಕ್ರಾಂತಿಯ ಮೂಲಕ ಭಾರತದಲ್ಲಿ ಗಮನ ಸೆಳೆದ ಚೌಧರಿ ಚರಣ್‌ ಸಿಂಗ್‌ ಅವರಿಗೆ, ಭಾರತದ ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿದ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರಿಗೆ ಮತ್ತು ಕೃಷಿ ಹಾಗೂ ಆಹಾರ ಕ್ಷೇತ್ರದಲ್ಲಿ ಗಣನೀಯ ಕೆಲಸ ಮಾಡಿ ಹಸಿರು ಕ್ರಾಂತಿಯ ಹರಿಕಾರ ಎಂದು…

Read More

Fact Check | ಕೇರಳದ ದೇವಾಸ್ಥಾನದಲ್ಲಿ ಆಜಾನ್ ಕೂಗುವುದು ಮಾಪ್ಪಿಲ ತೆಯ್ಯಂ ಎಂಬ ಸೌಹಾರ್ದ ಆಚರಣೆಯಾಗಿದೆ

“ಕೇರಳ ಸರ್ಕಾರ ದೇವಸ್ಥಾನಗಳಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅರ್ಚಕರನ್ನು ನೇಮಿಸಿದೆ, ಅಲ್ಲಿ ನಡೆಯುವ ಮಾಪ್ಪಿಲ ತೆಯ್ಯಂನಲ್ಲಿ ಅಜಾನ್‌ ರೀತಿ ಅಲ್ಲಾ ಹು ಅಕ್ಬರ್‌ ಹೇಳಲಾಗುತ್ತಿದ್ದು, ಮುಸಲ್ಮಾನರು ದೇವಸ್ಥಾನವನ್ನು ವಶ ಪಡಿಸಿಕೊಂಡಿದ್ದಾರಾ ಎಂಬ ಅನುಮಾನ ಮೂಡಲು ಆರಂಭವಾಗಿದೆ.” ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. *केरला सरकार ने मन्दिरों में मुस्लिम और क्रिश्चियन पुजारी नियुक्त कर दिए, अब हालात ये हैं कि हनुमान जी के प्रतिरूप को शराब…

Read More
Congress

Fact Check: ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಫ್ರಿ ನೀಡಲು ಪುರುಷರ ಬಸ್ ದರ ಹೆಚ್ಚಿಸಿದೆ ಎಂಬುದು ಸುಳ್ಳು

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರೆಂಟಿ ಯೋಜನೆಗಳು ಅನುಷ್ಟಾನಕ್ಕೆ ಬಂದಾಗಿನಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಅದರಲ್ಲೂ ಶಕ್ತಿ ಯೋಜನೆಯ ಕುರಿತು ಸಾಕಷ್ಟು ಅಪಪ್ರಚಾರ ಮಾಡಲಾಗುತ್ತಿದೆ. ಮಹಿಳೆಯರು ಮನೆಯಲ್ಲಿ ಕೆಲಸ ಮಾಡುವುದು ಬಿಟ್ಟು ಪ್ರವಾಸ ಮಾಡುತ್ತಿದ್ದಾರೆ, ಮಹಿಳೆಯರು ಬಸ್ಸಿನ ಸೀಟಿಗಾಗಿ ಹೊಡೆದಾಡಿಕೊಳ್ಳುತ್ತಿದ್ದಾರೆ ಮತ್ತು ಮಹಿಳೆಯರಿಂದ ಪುರುಷರು ಬಸ್‌ಗಳಲ್ಲಿ ಓಡಾಡದಂತಾಗಿದೆ ಎಂದು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈಗ, “ಇದು ಯಾವ ರೀತಿ ಉಚಿತ ಭಾಗ್ಯ. ದಾವಣಗೆರೆಯಿಂದ ಬೆಂಗಳೂರಿಗೆ ಪ್ರಯಾಣ ದರವನ್ನು 90 ರೂಪಾಯಿ ಹೆಚ್ಚಿಸಲಾಗಿದೆ,…

Read More

Fact Check | ಕೇರಳದ RSS ಮುಖಂಡನ ಮನೆಯಲ್ಲಿ ಸಿಕ್ಕಿರುವುದು ಅನಧಿಕೃತ ಪಟಾಕಿಗಳು

“ಕೇರಳದ ಅರ್‌ಎಸ್‌ಎಸ್ ಮುಖಂಡನ ಮನೆಯಿಂದ 770 ಕೆಜಿ ಸ್ಪೋಟಕ ವಶಕ್ಕೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕೇರಳದ ಮಾಧ್ಯಮಗಳು ಇದೇ ವರದಿಯನ್ನು ಪ್ರಕಟಿಸಿದ್ದು ಕೇರಳ ಕಾಂಗ್ರೆಸ್‌ ಕೂಡ ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಟ್ವಿಟ್‌ ಮಾಡಿದ್ದು. ಇದನ್ನೇ ಸಾಕಷ್ಟು ಜನ ನಿಜವೆಂದು ನಂಬಿದ್ದಾರೆ. 770 Kg of explosives seized from houses of RSS local leader Vadakkeil Pramod & his cousin Vadakkeil Shanta by Kerala Police. BJP…

Read More

Fact Check: ತೆಲಂಗಾಣದಲ್ಲಿ ಮುಸ್ಲಿಮರು ಹನುಮಂತನ ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ ಎಂಬುದು ಸುಳ್ಳು

ಕಳೆದ ಐದಾರು ವರ್ಷಗಳಿಂದ ಅನೇಕ ಕಡೆ ಹನುಮಂತನ ವಿಗ್ರಹವನ್ನು ಮುಸ್ಲಿಮರು ಹೊಡೆದು ಹಾಕಿದ್ದಾರೆ ಅಥವಾ ಅಪಮಾನ ಎಸಗಿದ್ದಾರೆ ಎಂದು ಸುಳ್ಳು ಹಬ್ಬಿಸಿ ಕೋಮುಗಲಭೆಗೆ ಪ್ರಚೋದನೆ ನೀಡಲಾಗಿತ್ತು. ನಂತರ ಇಂತಹ ಆರೋಪ ಸುಳ್ಳು ಎಂದು ಪತ್ತೆ ಆದ ನಂತರ ಇದರ ಸುದ್ದಿಯನ್ನು ಕೈಬಿಟ್ಟಿದ್ದರು. ಅಂತಹ ಕೆಲವು ವರದಿಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈಗ ಅದೇ ರೀತಿ, “ನಿನ್ನೆ ಕಾಂಗ್ರೆಸ್ ಪಕ್ಷದ ಸಿಎಂ ರೇವಂತ್ ರೆಡ್ಡಿ ಆಯೋಜಿಸಿದ್ದ ಇಫ್ತಾರ್ ಕೂಟದ ನಂತರ ಅಲ್ಲಿನ ಮುಸಲ್ಮಾನ ಸಮಾಜದವರು ಹನುಮಾನ್…

Read More