ಉತ್ತರ ಪ್ರದೇಶ

Fact Check: ಉತ್ತರ ಪ್ರದೇಶದಲ್ಲಿ 21 ಬಿಲಿಯನ್ ವರ್ಷಗಳ ಪ್ರಾಚೀನ ಡ್ರೋನ್ ಸಿಕ್ಕಿದೆ ಎಂಬುದು ಸಂಪೂರ್ಣ ಸುಳ್ಳು

ನಮ್ಮ ಭಾರತದಲ್ಲಿ ಪುರಾಣದ ಕಥೆಗಳನ್ನು ವಿಜ್ಞಾನಕ್ಕೆ ತಳುಕು ಆಗುವುದು ನಿರಂತರವಾಗಿ ನಡೆದುಕೊಂಡು ಬಂದಿದೆ. ಭಾರತದ ಇತಿಹಾಸ ಐದು ಸಾವಿರ ವರ್ಷಗಳಷ್ಟು ಹಿಂದಿನದು ಎಂದು ಇತಿಹಾಸಕಾರರು ಹೇಳಿದರೆ. ಕೆಲವರು ತೇತ್ರಾಯುಗ, ದ್ವಾಪರ ಯುಗಗಳು 15-20 ಸಾವಿರ ವರ್ಷಗಳ ಹಿಂದೆಯೇ ಜರುಗಿದ್ದವು. ಹಿಂದೆ ಪುಷ್ಪಕ ವಿಮಾನ ಇತ್ತು, ಕ್ಲೋನಿಗ್ ತಂತ್ರಜ್ಞಾನ ಗೊತ್ತಿತ್ತು ಹೀಗೆ ನಾನಾ ರೀತಿಯ ಪ್ರತಿಪಾದನೆಗಳನ್ನು ವಾದಿಸುವವರಿದ್ದಾರೆ. ಈಗ, “ಉತ್ತರ ಪ್ರದೇಶದ ಪ್ರಯಾಗರಾಜ್ ಅಲ್ಲಿ ಉತ್ಖತನ ಮಾಡುವಾಗ ಸಿಕ್ಕಿದ 21 ಬಿಲಿಯನ್ ವರ್ಷ ಹಳೆಯ ಸನಾತನ ಡ್ರೋನ್. ಜಗತ್ತಿನ…

Read More