Fact Check | ಬಾಯ್ಕಟ್ ಮಾಲ್ಡೀವ್ಸ್ ಹೆಸರಿನಲ್ಲಿ ಹರಿದಾಡುತ್ತಿವೆ ಸಾಲು ಸಾಲು ಸುಳ್ಳು ಸುದ್ದಿಗಳು

ಭಾರತ ಮತ್ತು ಮಾಲ್ಡೀವ್ಸ್‌ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತಲೆದೋರಿದೆ. ಈ ಸಂದರ್ಭದಲ್ಲಿ ಹಲವಾರು ಮಂದಿ ಬಾಯ್ಕಟ್ ಮಾಲ್ಡೀವ್ಸ್ ಅಭಿಯಾನ ಆರಂಭಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಹಲವು ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಅವುಗಳು ಯಾವುವು ಮತ್ತು ಅವುಗಳ ಹಿಂದಿನ ವಾಸ್ತವವೇನು ಎಂಬುದನ್ನು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ಫ್ಯಾಕ್ಟ್‌ಚೆಕ್‌ ಸುಳ್ಳು 1: ಮಾಲ್ಡೀವ್ಸ್‌ನಲ್ಲಿ ಹಲವಾರು ಯುವತಿಯವರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಸುಲಿಗೆ ನಡೆದಿದೆ. ಮಾಲ್ಡೀವ್ಸ್ ಹೆಣ್ಣು ಮಕ್ಕಳಿಗೆ ಅಪಾಯಕಾರಿಯಾಗಿದ್ದು, ಅಲ್ಲಿಗೆ ಹೋಗಬೇಡಿ. ಸತ್ಯ: ಈ ವಿಡಿಯೋ ಇಂಡೋನೇಷ್ಯಾದ…

Read More
ಮೋದಿ

Fact Check: ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯಲ್ಲಿ ಮೋದಿಯವರಿಗೆ ಮೊದಲನೇ ಸ್ಥಾನ ಎಂಬುದು ಸುಳ್ಳು

ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳ ಕುರಿತಾಗಿ ಅತಿ ಹೆಚ್ಚು ಸುಳ್ಳು ಸುದ್ದಿಗಳನ್ನು, ಪ್ರತಿಪಾಧನೆಗಳನ್ನು ಅವರ ಬೆಂಬಲಿಗರೆ ಹಂಚಿಕೊಳ್ಳುತ್ತಿದ್ದಾರೆ. ಇವು ಅನೇಕ ಬಾರಿ ಟೀಕೆಗೂ ಗುರಿಯಾಗಿವೆ. ಇಂತಹ ಸಾಕಷ್ಟು ಪ್ರತಿಪಾದನೆಗಳು ಹೀಗಾಗಲೇ ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡುತ್ತಿದ್ದು. ಪ್ರತಿನಿತ್ಯ ಇಂತಹ ಸುಳ್ಳು ಪ್ರತಿಪಾದನೆಗಳನ್ನು ಹರಿಬಿಡಲಾಗುತ್ತಿದೆ. ಇದಕ್ಕೆ ಉದಾಹರಣೆಯೆಂಬತೆ ಇತ್ತೀಚೆಗೆ “ಅಮೆರಿಕ” ಬಿಡುಗಡೆ ಮಾಡಿದ 50 ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದ “ಭಾರತದ ಏಕೈಕ ವ್ಯಕ್ತಿ, ಅಪ್ಪಟ ದೇಶಪ್ರೇಮಿ ಶ್ರೀ ನರೇಂದ್ರ ಮೋದಿ. ಎಂಬ ಪೋಸ್ಟ್‌ ಒಂದು ಸಾಕಷ್ಟು…

Read More

Fact Check | ಬಿಟ್ಟಿ ಭಾಗ್ಯ ಬಂದ್ ಎಂದು ಸುಳ್ಳು ಸುದ್ದಿ ಹರಡಿದ ಟಿವಿ ವಿಕ್ರಮ

ಬಿಟ್ಟಿ ಭಾಗ್ಯ ಬಂದ್.. ಗೃಹಲಕ್ಷ್ಮಿಯರ  ರಿಯಾಕ್ಷನ್ ಎಂಬ ಶೀರ್ಷಿಕೆಯಲ್ಲಿ ಬಲಪಂಥೀಯ ಪ್ರೊಪಗಂಡಾ ಮಾಧ್ಯಮ ಟಿವಿ ವಿಕ್ರಮ ವಿಡಿಯೋ ವರದಿ ಪ್ರಕಟಿಸಿದೆ. ನಿರೂಪಕಿಯೊಬ್ಬರು ನಮಗೆ ಬಿಟ್ಟಿ ಭಾಗ್ಯ ಬೇಡ ಎಂದು ಎಷ್ಟು ಹೇಳಿದರೂ ಕೇಳದ ಸಿದ್ದರಾಮಯ್ಯನವರು ಕೊಟ್ಟು ಬಿಟ್ಟರು. ಈಗ ಅವರದೇ ಪಕ್ಷದ ಶಾಸಕರಾದ ಬಸವರಾಜ ರಾಯರೆಡ್ಡಿಯವರು “ನಾವು ಗ್ಯಾರಂಟಿ ಯೋಜನೆಗಳಿಗಾಗಿ 58000 ಕೋಟಿ ರೂ ನಿರ್ದೇಶಿಸಿರುವುದರಿಂದ ಅದು ದೊಡ್ಡ ಅರ್ಥಿಕ ಹೊರೆಯಾಗಿ ಪರಿಣಮಿಸಿದೆ” ಎಂದು ಬಿಟ್ಟಿದ್ದಾರೆ. ಹಾಗಾಗಿ ಬಿಟ್ಟಿ ಭಾಗ್ಯಗಳು ಬಂದ್ ಆಗುತ್ತವೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ….

Read More