Fact Check: ಈಜಿಪ್ಟಿನ ವಿಡಿಯೋವನ್ನು ಬೆಂಗಳೂರಿನಲ್ಲಿ ಜಿಹಾದಿಗಳು ಹಿಂದು ಹುಡುಗಿಯರನ್ನು ಅಪಹರಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಕರ್ನಾಟಕದ ಕುರಿತು ಉತ್ತರ ಭಾರತದಲ್ಲಿ ಅತಿ ಹೆಚ್ಚು ಸುಳ್ಳು ಸುದ್ದಿಗಳು, ಅಪಪ್ರಚಾರಗಳನ್ನು ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬರುತ್ತಲೂ ಈ ಸುಳ್ಳು ಅಪಪ್ರಚಾರಗಳು ಇನ್ನಷ್ಟು ಹೆಚ್ಚಾಗಿವೆ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ “ಕರ್ನಾಟಕದ ಬೆಂಗಳೂರಿನಲ್ಲಿ ಲಿಫ್ಟ್‌ನಲ್ಲಿ ಸಾಗುತ್ತಿದ್ದ ಹಿಂದೂ ಹುಡುಗಿಯರ ಮೇಲೆ ಜಿಹಾದಿಗಳು ದಾಳಿ ನಡೆಸಿ ಅಪಹರಿಸಿದ್ದಾರೆ. ಅಪಹರಣಕ್ಕೊಳಗಾದ ಹುಡುಗಿಯರು ಯಾರು ಎಂದು ತಿಳಿದುಬಂದಿಲ್ಲ” ಎಂಬ ಹಿಂದಿಯಲ್ಲಿ ಬರೆದ ತಲೆಬರಹದೊಂದಿಗೆ ಹಲವಾರು ಜನ ಇದನ್ನು ಹಂಚಿಕೊಳ್ಳುತ್ತಿದ್ದಾರೆ.ಲಿಫ್ಟ್‌ನಲ್ಲಿ ಗ್ರೌಂಡ್ ಫ್ಲೌರ್ ವರೆಗೆ ಕರೆದೋಯ್ದು ಅಲ್ಲಿಂದ ನೇರವಾಗಿ ಕಾರಿಗೆ…

Read More

Fact Check | LIC ಕಚೇರಿಯಲ್ಲಿ ಕಾಳಿಂಗ ಸರ್ಪ ಹಿಡಿಯಲಾಗಿದೆ ಎಂದು ಆಸ್ಪತ್ರೆಯ ವಿಡಿಯೋ ಹಂಚಿಕೆ

“ಇದು ಮುಂಬೈ LIC ಕಚೇರಿ ರೆಕಾರ್ಡ್‌ ರೂಮ್‌ನಲ್ಲಿ ಸೆರೆ ಹಿಡಿದ ವಿಡಿಯೋ. ಈ ಕಚೇರಿಗೆ ನುಗ್ಗಿನ ಕಾಳಿಂಗ ಸರ್ಪವನ್ನ ಸೆರೆ ಹಿಡಿದು ರಕ್ಷಿಸಲಾಗಿದೆ.” ಎಂಬ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಹಗುತ್ತಿದೆ. ಇನ್ನೂ ಕೆಲವರು LIC ಏಜೆಂಟ್ ಆಗಲು ಹೊರಟ ಕಾಳಿಂಗ ಸರ್ಪ ಹಿಡಿಯಲಾಗಿದೆ ಎಂದು ಕೂಡ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ಚೆಕ್‌  ಈ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿಡಿಯೋವನ್ನು ಕೆಲ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಪರಿಶೀಲನೆಯನ್ನು ನಡೆಸಿದೆ. ಗೂಗಲ್‌ ರಿವರ್ಸ್‌…

Read More