Fact Check | ಹಸುಗಳ ಮೇಲಿನ ಕ್ರೌರ್ಯವನ್ನು ಬಿಂಬಿಸುವ ಹೊಸ ಲಾಂಚನವನ್ನು ಮೆಕ್ ಡೊನಾಲ್ಡ್ ಅನಾವರಣಗೊಳಿಸಿಲ್ಲ
“ಈ ಫೋಟೋ ನೋಡಿ ಮೆಕ್ ಡೊನಾಲ್ಡ್ ಹಸುಗಳ ಮೇಲಿನ ಕ್ರೌರ್ಯವನ್ನು ಬಿಂಬಿಸುವ ಹೊಸ ಲಾಂಚನವನ್ನು ಅನಾವರಣಗೊಳಿಸಿದೆ, ಹೀಗಾಗಿ ಮೆಕ್ ಡೊನನಾಲ್ಡ್ಸ್‌ನ ಎಲ್ಲಾಉತ್ಪನ್ನಗಳನ್ನು ಬಹಿಷ್ಕಾರ ಮಾಡಬೇಕು” ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಕೆಲವು ತಿಂಗಳುಗಳಿಂದ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲೂ ಹಂಚಿಕೊಳ್ಳುತ್ತಿದ್ದು, ಮೆಕ್ ಡೊನಾಲ್ಡ್ಸ್ ವಿರುದ್ಧದ ಈ ಸುದ್ದಿ ಬಹಳ ವೈರಲ್ ಕೂ ಆಗುತ್ತಿದೆ. ಫ್ಯಾಕ್ಟ್‌ಚೆಕ್ ಈ ಸುದ್ದಿಯ ಕುರಿತು ಫ್ಯಾಕ್ಟ್‌ಚೆಕ್ ನಡೆಸಲು ನಮ್ಮ ತಂಡ ಮೊದಲು ಮೆಕ್…