Fact Check | ಜಪಾನ್‌ನಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ಸೋಮಾಲಿಯದ ಪ್ರಜೆ ಗಡಿಪಾರು ಎಂಬುದು ಸುಳ್ಳು

“ಈ ವಿಡಿಯೋ ನೋಡಿ.. ಸೋಮಾಲಿಯಾದ ಒಬ್ಬ ಪ್ರಜೆ ಜಪಾನ್‌ನಲ್ಲಿ ಮಹಿಳೆಯರಿಗೆ ಹೆಚ್ಚು ಹೆಚ್ಚು ಕಿರುಕುಳ ನೀಡುತ್ತಿದ್ದ. ಈತನನ್ನು ಬಂಧಿಸಲು ತೆರಳಿದ ಪೊಲೀಸರೊಂದಿಗೆ ಈತ ವಾಗ್ವಾದ ನಡೆಸಿದ್ದಾನೆ. ಬಳಿಕ ಈತನನ್ನು ಜಪಾನ್‌ ಸರ್ಕಾರ ಗಡಿಪಾರು ಮಾಡಿದೆ.” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದ್ದು, ಸಾಕಷ್ಟು ಮಂದಿ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಲು ಮುಂದದಾಗ ಇದೇ ರೀತಿಯ ಹಲವು ವಿಡಿಯೋಗಳು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷಕಾರುವ ರೀತಿಯ ಹಲವು ಸುಳ್ಳು ಅಪಾದನೆಗಳೊಂದಿಗೆ…

Read More

Fact Check | ಶಿವಕಾಶಿಯಲ್ಲಿ ಲಕ್ಷ ಶಿವಲಿಂಗಗಳು ಪತ್ತೆಯಾಗಿವೆ ಎಂದು ಸಿರ್ಸಿಯಲ್ಲಿನ ಸಹಸ್ರಲಿಂಗ ವಿಡಿಯೋ ಹಂಚಿಕೆ

“ಶಿವಕಾಶಿ ನದಿಯಲ್ಲಿ ನೀರಿನ ಮಟ್ಟ ಕುಸಿತದ ನಂತರ ಮೊದಲ ಬಾರಿಗೆ ಲಕ್ಷ ಶಿವಲಿಂಗಳು ಇತ್ತೀಚೆಗೆ ಕಾಣಿಸಿಕೊಂಡಿವೆ ಈ ವಿಡಿಯೋ ನೋಡಿ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದ ಸಾಕಷ್ಟು ಮಂದಿ ತಮ್ಮ ವಿವಿಧ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋದಲ್ಲಿ ನದಿಯ ದಡದಲ್ಲಿರುವ ಬಂಡೆಗಳಲ್ಲಿ ಮತ್ತು ನದಿಯ ತಟದಲ್ಲಿ ಶಿವಲಿಂಗಗಳು ಕಾಣಿಸುತ್ತವೆ. ವೈರಲ್‌ ಆಗಿರುವ 33 ಸೆಕೆಂಡ್‌ಗಳ ಈ ವಿಡಿಯೋದಲ್ಲಿ,  ಬಂಡೆಗಳಿಂದಲೇ ಶಿವಲಿಂಗವನ್ನು ಕೆತ್ತಿರುವುದು ಮತ್ತು ಅಲ್ಲಿ ನದಿ ನೀರು…

Read More