ಚರ್ಚ್-ಮಸೀದಿಗೆ ಕಡಿಮೆ ವಿದ್ಯುತ್ ದರ, ದೇವಾಸ್ಥಾನಗಳಿಗೆ ಹೆಚ್ಚಿನ ವಿದ್ಯುತ್ ದರ ಎಂಬುದು ಸುಳ್ಳು

ನಮ್ಮ ರಾಜ್ಯದಲ್ಲಿನ ವಿದ್ಯುತ್ ನಿಗಮ ಮಂಡಳಿಯು ಚರ್ಚ್-ಮಸೀದಿಗೆ ಕಡಿಮೆ ವಿದ್ಯುತ್ ದರ, ದೇವಾಸ್ಥಾನಗಳಿಗೆ ಹೆಚ್ಚಿನ ವಿದ್ಯುತ್ ದರ ವಿಧಿಸಿ ಎಂದು ಆಪಾದಿಸಿ ಪೋಸ್ಟ್ ಒಂದು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಅದು ಈ ಕೆಳಗಿನಂತಿದೆ… “ವಿದ್ಯುತ್ ದರಗಳು ಸಾಮಾನ್ಯ ನಾಗರಿಕರಿಗೆ ಪ್ರತಿ ಘಟಕಕ್ಕೆ ರೂ.7.85. ಮಸೀದಿಗೆ 1.85 ರೂ ಚರ್ಚ್‌ಗೆ 1.85 ರೂ ದೇವಸ್ಥಾನಕ್ಕೆ 7.85 ರೂ. ಇದು ನಮ್ಮ ಜಾತ್ಯತೀತ ಭಾರತ. ಮಸೀದಿ ಖಾಸಗಿ ಆಸ್ತಿಯಾಗಿದ್ದರೆ, ಸರ್ಕಾರವು ಧರ್ಮಗುರುಗಳಿಗೆ ಏಕೆ ಸಂಬಳ ನೀಡುತ್ತದೆ? ದೇವಸ್ಥಾನ ಸರ್ಕಾರಿ ಆಸ್ತಿಯಾಗಿದ್ದರೆ ಅರ್ಚಕರಿಗೆ…

Read More

Fact Check | ಮೋದಿ‌ ಸರ್ಕಾರ ಬಂದ ನಂತರ POK ಗೆ 24 ಸ್ಥಾನಗಳನ್ನು ಮೀಸಲಿರಿಸಲಾಗಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು ಬೆಂಬಲಿಸುವ ಹಲವು ಪೋಸ್ಟ್‌ಗಳನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಾರೆ. ಹೀಗೆ ಹಂಚಿಕೊಳ್ಳುವಾಗ ಹಲವು ಸುಳ್ಳು ಸುದ್ದಿಗಳನ್ನು ನಿಜವೆಂದು ಶೇರ್‌ ಮಾಡುತ್ತಾರೆ. ಇದೀಗ “ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಮೋದಿ ಅವರ ಸರಕಾರ 24 ಸ್ಥಾನಗಳನ್ನು ಮೀಸಲಿಟ್ಟಿದೆ. ಇದಕ್ಕೆ ಮೋದಿ ಸರ್ಕಾರವೇ ಬರಬೇಕಾಯಿತು” ಎಂಬ ಸುಳ್ಳು ಸುದ್ದಿಯೊಂದನ್ನು ಸಾಮಾಜಿಕ ಜಾಲತಾಣವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗೆ “ಪಾಕ್‌ ಆಕ್ರಮಿತ ಕಾಶ್ಮೀರ ನಮ್ಮದು” ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಿದ ನಂತರ. ಈ ಹೇಳಿಕೆಯನ್ನು ಉಲ್ಲೇಖಿಸಿ…

Read More
Masque

Fact Check: ಶಬರಿಮಲೆಯ ವಾವರ್ ಮಸೀದಿಯೊಳಗಿನ ಬೋರ್ಡ್‌ನಲ್ಲಿ ಅನ್ಯ ದೇವರನ್ನು ಪೂಜಿಸಬೇಡಿ ಎಂದು ಬರೆಯಲಾಗಿಲ್ಲ

ಭಾರತದ ಅನೇಕ ದೇವಸ್ಥಾನಗಳು, ಮಸೀದಿ, ದರ್ಗಾ ಮತ್ತು ಚರ್ಚ್‌ಗಳಿಗೆ ಧರ್ಮಗಳ ಹಂಗಿಲ್ಲದೆ ಜನ ಭಾವೈಕ್ಯತೆಯಿಂದ, ಭಕ್ತಿ ಮತ್ತು ಗೌರವದಿಂದ ನಡೆದುಕೊಳ್ಳುವ ಪದ್ದತಿ ಅನಾದಿ ಕಾಲದಿಂದಲೂ ಉಳಿದುಕೊಂಡು ಬಂದಿದೆ.  ಅನೇಕ ಹಿಂದು ದೇವಸ್ಥಾನಗಳಿಗೆ ಮುಸ್ಲೀಮರು ನಡೆದುಕೊಳ್ಳುವುದು ಮತ್ತು ದರ್ಗಾಗಳಿಗೆ ಹಿಂದು ಧರ್ಮದ ಭಕ್ತರು ನಡೆದುಕೊಳ್ಳುವುದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಆದರೆ ಇಂತಹ ಹಿಂದು-ಮುಸ್ಲಿಂ ಸಾಮರಸ್ಯ ಬೆಸೆಯುವ ದೇವಸ್ಥಾನಗಳ ಕುರಿತು, ದರ್ಗಾಗಳ ಕುರಿತು ಇತ್ತೀಚೆಗೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಈಗ,  ಅಲ್ಲಾ ಒಬ್ಬನೇ ದೇವರು. ಹಾಗಾಗಿ ಅನ್ಯ…

Read More

Fact Check | ನಕ್ಷತ್ರ ( * ) ಚಿಹ್ನೆ ಹೊಂದಿರುವ 500 ರೂ. ನೋಟು ನಕಲಿಯಲ್ಲ..!

ಕಳೆದ ಹಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ “ನಕ್ಷತ್ರ (*) ಚಿಹ್ನೆಯನ್ನು ಹೊಂದಿರುವ 500 ರೂ. ನೋಟುಗಳು ನಕಲಿಯಾಗಿದ್ದು, ವ್ಯಾಪಕವಾಗಿ ಚಲಾವಣೆಯಲ್ಲಿವೆ. ಸ್ವೀಕರಿಸುವ ಮುನ್ನ ಎಚ್ಚರ ವಹಿಸಿ” ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನೆ ನಂಬಿ ಸಾಕಷ್ಟು ಮಂದಿ 500 ರೂ. ನೋಟು ಸ್ವೀಕರಿಸುವಾಗ ಎಚ್ಚರ. ಅದರಲ್ಲೂ ಆ ನೋಟಿನ ಮೇಲೆ ನಕ್ಷತ್ರದ ಚಿಹ್ನ ಇದ್ದರೆ ನಕಲಿಯಾಗಿರುತ್ತದೆ. ಹೆಚ್ಚಿನ ನಗದು ಪಡೆದುಕೊಳ್ಳುವುದನ್ನು ತಪ್ಪಿಸಿ ಮತ್ತು ಆನ್‌ಲೈನ್‌ ಹಣ ಸ್ವೀಕಾರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಎಂದು ಶೇರ್‌…

Read More