Fact Check | INDIA ಮೈತ್ರಿಕೂಟದ ಫೋಟೋಶೂಟ್‌ನಲ್ಲಿ ಅಜ಼ಾನ್‌ ಬಳಸಲಾಗಿದೆ ಎಂಬುದು ಸುಳ್ಳು..!

“ಹಿಂದೂ ಬಾಂಧವರೆ ಒಮ್ಮೆ ಈ ವಿಡಿಯೋ ನೋಡಿ. ಇದು ಕಾಂಗ್ರೆಸ್‌ ನೇತೃತ್ವದ INDIA ಒಕ್ಕೂಟದ ಫೋಟೋಶೂಟ್‌. ಆ ಸಂದರ್ಭದಲ್ಲಿ ಬಳಸಲಾಗಿರುವ ಅಜ಼ಾನ್‌ ಕೇಳಿದ್ರೆ ನಿಮಗೆ ಎಲ್ಲವೂ ಅರ್ಥವಾಗುತ್ತೆ.” ಎಂಬ ತಲೆಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಲೋಕಸಭೆ ಚುನಾವಣೆಗೆ ಇನ್ನೂ ಕೆಲ ತಿಂಗಳುಗಳು ಬಾಕಿ ಇರುವಾಗಲೇ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟ್‌ಗಳು ಸದ್ದು ಮಾಡುತ್ತವೆ. ಅದೇ ರೀತಿಯಿಲ್ಲಿ ಈಗ ವೈರಲ್‌ ಆಗುತ್ತಿರುವ ಈ ವಿಡಿಯೋವನ್ನು ಸಾಕಷ್ಟು ಮಂದಿ ಪರಿಶೀಲನೆ ನಡೆಸದೆ ವ್ಯಾಪಕವಾಗಿ…

Read More

ರಾಮನವಮಿ, ಶಿವರಾತ್ರಿ, ಮತ್ತು ಗಾಂಧಿ ಜಯಂತಿಯ ಸರ್ಕಾರಿ ರಜೆಯನ್ನು ಬಿಹಾರದ ಸರ್ಕಾರ ಕೈಬಿಟ್ಟಿದೆ ಎಂಬುದು ಸುಳ್ಳು

ಲೋಕಸಭಾ ಚುನಾವಣೆಗಳು ಹತ್ತಿರಾಗುತ್ತಿದ್ದಂತೆ ಆಡಳಿತಾರೂಢ ಸರ್ಕಾರವನ್ನು ವಿರೋಧ ಪಕ್ಷಗಳು ಟೀಕಿಸುವ, ಅಪಪ್ರಚಾರ ಮಾಡುವ ಸಲುವಾಗಿ  ಅನೇಕ ಸುಳ್ಳು ಸುದ್ದಿಗಳನ್ನು ಮುನ್ನಲೆಗೆ ತರುತ್ತಿವೆ. ಇತ್ತೀಚೆಗೆ ಬಿಹಾರ ಸರ್ಕಾರ ಘೋಷಿಸಿರುವ ಶಾಲಾ ರಜೆಯ ಪಟ್ಟಿಯೊಂದು ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ. ರಾಮನವಮಿ, ಶಿವರಾತ್ರಿ, ಕೃಷ್ಣಾಷ್ಟಮಿ, ರಕ್ಷಾಬಂಧನ ಮತ್ತು ಗಾಂಧಿ ಜಯಂತಿಯ ರಜೆ ರದ್ದು: ಬಕ್ರೀದ್, ಈದ್‌ಗೆ ತಲಾ 3 ದಿನ ಸರ್ಕಾರಿ ರಜೆ ಎಂದು ನಿತೀನ್ ಕುಮಾರ್ ನೇತೃತ್ವದ ಬಿಹಾರದ ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂಬ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ.ಫ್ಯಾಕ್ಟ್‌ಚೆಕ್: ಬಿಹಾರದ…

Read More
Uttarkashi

ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸಿದ ತಂಡ ಎಂದು AI ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ

ಇಲಿ-ರಂಧ್ರ(Rat-hole) ಗಣಿಗಾರಿಕೆಯು ಸಣ್ಣ ಗುಂಡಿಗಳನ್ನು ಅಗೆಯುವ ಮೂಲಕ ಕಲ್ಲಿದ್ದಲನ್ನು ಹೊರತೆಗೆಯುವ ಒಂದು ವಿಧಾನ, ಈ ಗಣಿಗಾರಿಕೆಯು ಹಸ್ತಚಾಲಿತ ಕಲ್ಲಿದ್ದಲು ಹೊರತೆಗೆಯುವಿಕೆಯ ಪ್ರಾಚೀನ, ಅಧಿಕೃತವಾಗಿ ನಿಷೇಧಿತ ವಿಧಾನವಾಗಿದ್ದು, ಇದು ಗಣಿಗಾರರು ಕಲ್ಲಿದ್ದಲನ್ನು ಹೊರತೆಗೆಯಲು ಭೂಮಿಗೆ ಇಳಿಯುವ ಅತ್ಯಂತ ಕಿರಿದಾದ, ಲಂಬವಾದ ಶಾಫ್ಟ್‌ಗಳನ್ನು ಅಗೆಯುವುದನ್ನು ಒಳಗೊಂಡಿರುತ್ತದೆ. ಈ ಅಭ್ಯಾಸವನ್ನು 2014 ರಲ್ಲಿ ಕಲ್ಲಿದ್ದಲು ಹೊರತೆಗೆಯುವ ಅವೈಜ್ಞಾನಿಕ ವಿಧಾನವೆಂದು ನಿಷೇಧಿಸಲಾಗಿದೆ. ನವೆಂಬರ್ 28 ರ ಸಂಜೆಯವರೆಗೆ, ಜನರು ಇಲಿ-ರಂಧ್ರ ಗಣಿಗಾರರ ಕೆಲಸಗಳನ್ನು ಕೀಳಾಗಿ ನೋಡುತ್ತಿದ್ದರು ಆದರೆ ನವೆಂಬರ್ 12 ರಿಂದ ಉತ್ತರಾಖಂಡದ…

Read More

Fact Check | ರಾಜಸ್ಥಾನದ ಕಾಂಗ್ರೆಸ್‌ ರ್ಯಾಲಿಯಲ್ಲಿ ಪಾಕಿಸ್ತಾನದ ದ್ವಜ ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ರಾಜಸ್ಥಾನದಲ್ಲಿ ಕಾಂಗ್ರೆಸ್‌ ಬೃಹತ್‌ ರ್ಯಾಲಿ ನಡೆಸಿದೆ. ಆದರೆ ಅಲ್ಲಿ ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಲಾಗಿದೆ. ದೇಶದ್ರೋಹಿಗಳಿಗೆ ಶಿಕ್ಷೆ ಆಗಲೇಬೇಕು” ಎಂಬ ಪೋಸ್ಟ್‌ವೊಂದು ಹಲವು ವರ್ಷಗಳಿಂದ ಹರಿದಾಡುತ್ತಿದೆ. ಈ ಪೋಸ್ಟ್‌ಗಳನ್ನು ಸಾಕಷ್ಟು ಮಂದಿ ವ್ಯಾಪಕವಾಗಿ ಹಂಚಿಕೊಂಡು ಇದು ಇತ್ತೀಚೆಗೆ ನಡೆದ ಘಟನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ಅಲ್ಪಸಂಖ್ಯಾತರು ಹೆಚ್ಚು ನೆಲೆಸಿರುವ ಪ್ರದೇಶಗಳಲ್ಲಿ ಯಾವುದಾದರು ರ್ಯಾಲಿ ನಡೆಸಿದಾಗ ಆಗಾಗ ಕಾಂಗ್ರೆಸ್‌ ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜ ಪ್ರದರ್ಶನವಾಗಿದೆ ಎಂಬ ಸುಳ್ಳು ಸುದ್ದಿಗಳು ಆಗಾಗ ಕಂಡು ಬರುತ್ತಲೇ ಇರುತ್ತವೆ….

Read More