Fact Check : ಹಮಾಸ್‌ನಲ್ಲಿನ ಮೃತದೇಹಗಳು ಅಲುಗಾಡುತ್ತಿವೆ ಎನ್ನಲಾಗುತ್ತಿರುವ ವಿಡಿಯೋ ಈಜಿಪ್ಟ್‌ನದ್ದು

ಇಸ್ರೇಲ್‌ ಹಮಾಸ್‌ ನಡುವಿನ ಯುದ್ಧ ಆರಂಭವಾದ ನಂತರ ಹಲವು ರೀತಿಯ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿವೆ. ಅದರಲ್ಲೂ ಇತ್ತೀಚೆಗೆ ಹಮಾಸ್‌ ವಿಶ್ವದ ಬೆಂಬಲವನ್ನು ಗಳಿಸಲು ಜಗತ್ತಿನ ಮುಂದೆ ಸಂತ್ರಸ್ತ ರಾಷ್ಟ್ರದಂತೆ ನಾಟಕವಾಡುತ್ತಿದೆ ಎಂದು ಹಲವು ರೀತಿಯಾದ ಸುಳ್ಳು ಸುದ್ದಿಗಳನ್ನು ಹೆಚ್ಚು ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ “ಇಸ್ರೇಲ್ ದಾಳಿಯ ನಂತರ ಪ್ಯಾಲೆಸ್ತೀನಿಯರು ಅಂತರಾಷ್ಟ್ರೀಯ ಮಾಧ್ಯಮಗಳ ಮುಂದೆ ನಕಲಿ ಹೆಣಗಳನ್ನ ಪ್ರದರ್ಶಿಸಿದ್ದಾರೆ. ಆ ಮೂಲಕ ವಿಶ್ವದ ಮುಂದೆ ಸಿಂಪಥಿ ಗಿಟ್ಟಿಸಿಕೊಂಡು ತಾವೇ ಸಂತ್ರಸ್ಥರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ” ಎಂದು ಸುದ್ದಿಯನ್ನು…

Read More
ಕಾರ್ತಿಕ್ ಆರ್ಯನ್

ನಟ ಕಾರ್ತಿಕ್ ಆರ್ಯನ್ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕಮಲ್ ನಾಥ್‌ರವರ ಪರ ಪ್ರಚಾರ ನಡೆಸಿಲ್ಲ

ಪಂಚರಾಜ್ಯಗಳ ಚುನಾವಣೆಯ ಹೊಸ್ತಿಲಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಬಿರುಸಿನಿಂದ ಪ್ರಚಾರ ನಡೆಸುತ್ತಿವೆ. ಅದರ ಜೊತೆಗೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿದೆ. ಅದರಂತೆ, ನಟ ಕಾರ್ತಿಕ್ ಆರ್ಯನ್ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕಮಲ್ ನಾಥ್‌ರವರ ಪರ ಪ್ರಚಾರ ನಡೆಸಿದ್ದಾರೆ ಎಂಬ ಜಾಹಿರಾತಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಕಾಂಗ್ರೆಸ್ ಲೋಗೋ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಉದ್ದೇಶಿತ ಯೋಜನೆಗಳನ್ನು ವಿವರಿಸುವ ವಾಯ್ಸ್ ಓವರ್ ಮತ್ತು ಕಾಂಗ್ರೆಸ್ ನಾಯಕ ಕಮಲ್ ನಾಥ್…

Read More
ಅರ್ಚಕನನ್ನು

ದೇವಸ್ಥಾನದ ಅರ್ಚಕನನ್ನು ಥಳಿಸಿದ ವ್ಯಕ್ತಿ ಮುಸ್ಲಿಂ ಅಲ್ಲ ಹಿಂದೂ: ಈ ಘಟನೆ 3 ವರ್ಷ ಹಿಂದಿನದು

ಇದು ರಾಜಸ್ಥಾನದ ಸ್ಥಿತಿ, ನೀವು ಇನ್ನೂ ಕಾಂಗ್ರೆಸ್‌ಗೆ ಮತ ಹಾಕುತ್ತೀರಾ? ಹಿಂದೂ ದೇವಾಲಯದ ಅರ್ಚಕನಿಗೆ ಮತಾಂಧ ಮುಸಲ್ಮಾನನೊಬ್ಬ ಥಳಿಸಿದ ವೀಡಿಯೋ. ಇದನ್ನು ಎಲ್ಲಾ ಗ್ರೂಪ್‌ಗಳಲ್ಲಿ ಶೇರ್ ಮಾಡಿ ತಪ್ಪಿತಸ್ಥನನ್ನು ಗುರುತಿಸಿ ಆತನನ್ನು ಬಂಧಿಸಲು ದಯವಿಟ್ಟು ಈ ವಿಡಿಯೋವನ್ನು ಶೇರ್ ಮಾಡಿ ಆತ್ಮೀಯ ಹಿಂದೂಗಳೇ.. ಎಂಬ ಶೀರ್ಷಿಕೆಯಡಿಯಲ್ಲಿ ಯುವಕನೊಬ್ಬ ಬ್ಯಾಟ್‌ನಿಂದ ಅರ್ಚಕನಿಗೆ ಹೊಡೆಯುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಬಿಜೆಪಿ ಬೆಂಬಲಿಗರೆ ಇದನ್ನು ವೈರಲ್ ಮಾಡುತ್ತಿದ್ದು, ಆ ಮೂಲಕ ಕಟ್ಟರ್ ಮುಸ್ಲಿಂ ಯುವಕ ದೇವಸ್ಥಾನದ ಅರ್ಚಕನಿಗೆ ಥಳಿಸಿದ್ದಾನೆ ಎಂದು ಪ್ರತಿಪಾದಿಸಲಾಗುತ್ತಿದೆ….

Read More

ಹಮಾಸ್‌ನವರು ಇಸ್ರೇಲಿ ಗರ್ಭಿಣಿ ಮಹಿಳೆಯೊಬ್ಬಳ ಹೊಟ್ಟೆ ಸೀಳಿ ಕ್ರೌರ್ಯ ಮೆರೆದಿದ್ದಾರೆ ಎನ್ನುವುದು ಸುಳ್ಳು

“ದಕ್ಷಿಣ ಇಸ್ರೇಲ್‌ನಲ್ಲಿ ಗರ್ಭಿಣಿ ಮಹಿಳೆಯೊಬ್ಬಳ ಪತ್ತೆ ಮಾಡಿದ ಹಮಾಸ್ ಭಯೋತ್ಪಾದಕರು  ಆಕೆಯ ದೇಹವನ್ನು ಸೀಳಿ ಅವರ ಹೊಕ್ಕುಳ ಬಳ್ಳಿಯಿಂದ ಭ್ರೂಣವನ್ನು ಹೊರತೆಗೆದು, ಹುಟ್ಟಲಿರುವ ಮಗು ತನ್ನ ತಾಯಿಯ ಗರ್ಭದಿಂದ ನಿಧಾನವಾಗಿ ಸಾಯುವಂತೆ ಮಾಡಿದ್ದಾರೆ. ಅಮಾನವೀಯ ಅನಾಗರಿಕರಾದ ಹಮಾಸ್ ಜನರಿಗೆ ಮಾಡುತ್ತಿರುವುದು ಇದನ್ನೇ” ಎಂದು ಆದಿತ್ಯ ರಾಜ್ ಕೌಲ್ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಂತರ ಈ ಸುದ್ದಿಯನ್ನು ಹಲವರು ಹಂಚಿಕೊಂಡಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫ್ಯಾಕ್ಟ್‌ಚೆಕ್: 10 ಆಕ್ಟೋಬರ್ 2023ರಂದು 9ಟಿವಿ ನೆಟ್ವರ್ಕ್‌ನ ಸುದ್ದಿ…

Read More

Fact Check : ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಿಯಾಂಕ ಗಾಂಧಿ ದೇವಸ್ಥಾನ ಸುತ್ತುತ್ತಿದ್ದಾರೆಂದು ಹಳೆ ಫೋಟೋ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ ಗಾಂಧಿ ಕೆಂಪು ಸೀರೆ ಧರಿಸಿ ದೇವಾಸ್ಥಾನದ ಗಂಟೆ ಬಾರಿಸುತ್ತಿರುವ ಫೋಟೋವೊಂದು ವ್ಯಾಪಕವಾಗ ಹಂಚಿಕೊಳ್ಳಲಾಗುತ್ತಿದೆ. ಆದರೆ ಹೀಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋದಲ್ಲಿ ಸಾಕಷ್ಟು ಮಂದಿ ಪ್ರಿಯಾಂಕ ಗಾಂಧಿ ಚುನಾವಣ ಪ್ರಚಾರಕ್ಕಾಗಿ ದೇವಸ್ಥಾನಕ್ಕೆ ತೆರಳುವ ನಾಟಕ ಮಾಡುತ್ತಿದ್ದಾರೆ ಎಂದು ಬರೆದುಕೊಳ್ಳುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವ್ಯಕ್ತಿಯೊಬ್ಬ, “ರಾಜಸ್ತಾನ, ಮಧ್ಯಪ್ರದೇಶ, ಚತ್ತೀಸ್‌ಘಡದಲ್ಲಿ ಚುನಾವಣೆ ಬರುತ್ತಿದೆ. ಅಜ್ಜಿಯ ಸೀರೆ ಪೆಟ್ಟಿಗೆಯಿಂದ ಆಚೆ ಬಂದಿದೆ. ಆದರೆ ನೀವು ಈ ಚುನಾವಣೆಯಲ್ಲಿ ಯಾವ ಲಾಭವನ್ನು ಪಡೆಯಲೂ ಸಾಧ್ಯವಿಲ್ಲ” ಎಂಬ ಅರ್ಥದಲ್ಲಿ…

Read More

2021ರ UPSC ಪರೀಕ್ಷೆಯ ಟಾಪರ್ ಶ್ರುತಿ ಶರ್ಮಾ ಸುರೇಶ್ ಚವ್ಹಾಣ್ ಅವರ ಪುತ್ರಿಯಲ್ಲ

ಸುದರ್ಶನ್ ಚಾನೆಲ್‌ನ ಮುಖ್ಯ ಸಂಪಾದಕರಾದ ಸುರೇಶ್ ಚವ್ಹಾಣಕೆ ಅವರ ಮಗಳು ಶೃತಿ ಶರ್ಮ UPSC ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದಾರೆ. ಸುರೇಶ್ ಚವ್ಹಾಣಕೆಯವರು ಹಿಂದೂ-ಮುಸ್ಲೀಮರ ನಡುವೆ ದ್ವೇಷಭಾಷಣ ಮಾಡುತ್ತಾರೆ. ಆದರೆ ಅವರೇ ತಮ್ಮ ಮಗಳು ಅತಿ ಹೆಚ್ಚು ಅಂಕಗಳಿಸಲಿ ಎಂದು ಮುಸ್ಲಿಂ ವಿಶ್ವವಿದ್ಯಾಲಯವಾದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಓದಿಸಿದ್ದಾರೆ ಎಂದು ಆರೋಪಿಸಿದ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಪೋಟೋದಲ್ಲಿರುವ ಹುಡುಗಿ ಶೃತಿ ಶರ್ಮಾ 2021ರ UPSC ಪರೀಕ್ಷೆಯಲ್ಲಿ ಟಾಪರ್ ಆಗಿದ್ದರು. ಅವರ…

Read More

Fact Check : ಸ್ಮೃತಿ ಇರಾನಿ ದುರ್ಗಾ ಮಾತೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿಲ್ಲ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಈ ಹಿಂದೆ ಮಾತನಾಡಿದ ವಿಡಿಯೋ ತುಣುಕೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕ್ಲಿಪ್‌ನಲ್ಲಿ, ಇರಾನಿ ಸಂಸತ್ತಿನಲ್ಲಿ ಮಾತನಾಡುತ್ತಾ ದುರ್ಗಾ ಮಾತೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಿಡಿಯೋವೊಂದನ್ನ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ 2016 ರಲ್ಲಿ ಸ್ಮೃತಿ ಇರಾನಿಯವರ ಸಂಸದೀಯ ಭಾಷಣದ ಮೂಲ ವೀಡಿಯೊಗೆ ಇದಾಗಿದೆ ಎಂದು ತಿಳಿದು ಬಂದಿದೆ, ಇದು ಭಾರತೀಯ ಜನತಾ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ “ಶ್ರೀಮತಿ. ಸ್ಮೃತಿ ಇರಾನಿ ಅವರು…

Read More
ದಸರಾ

ದಸರಾ ಹಿನ್ನೆಲೆಯಲ್ಲಿ ತಡೆರಹಿತ ಬಸ್‌ಗಳಲ್ಲಿ ಏರಿಕೆಯಾಗಿದ್ದ 15 ರೂ ಟಿಕೆಟ್ ದರ ಮತ್ತೆ ಇಳಿಸಲಾಗಿದೆ

ಮೈಸೂರು – ಬೆಂಗಳೂರು ನಡುವೆ 160/- ರೂ ಇದ್ದ ಬಸ್ ಟಿಕೆಟ್‌ ದರ 185/- ರೂ ಮಾಡಿ ಇನ್ನೂ ಎರಡುವರೆ ತಿಂಗಳು ಕಳೆದಿಲ್ಲ ಆಗಲೇ 200/- ರೂಪಾಯಿಗೆ ಏರಿಸಿದ ಕರ್ನಾಟಕ ಕಾಂಗ್ರೆಸ್ ಸರ್ಕಾರ. ಒಬ್ಬರಿಂದ ವಸೂಲಿ ಮಾಡಿ ಮತ್ತೊದಸರಾ ಹಿನ್ನೆಲೆಯಲ್ಲಿ ತಡೆರಹಿತ ಬಸ್‌ಗಳಲ್ಲಿ ಏರಿಕೆಯಾಗಿದ್ದ 15 ರೂ ಟಿಕೆಟ್ ದರ ಮತ್ತೆ ಇಳಿಸಲಾಗಿದೆ ಬ್ಬರಿಗೆ ಕೊಟ್ಟು ಬಿಟ್ಟಿ ಪ್ರಚಾರ ತೆಗೆದುಕೊಳ್ಳೋದು ಅಂದರೆ ಇದೇ ನೋಡಿ ಬಸ್ ಟಿಕೆಟ್‌ಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಸ್ಪಷ್ಟೀಕರಣ ಪಡೆಯಲು KSRTC…

Read More