Fact Check: ಕಾಂಗ್ರೆಸ್ ತನ್ನ ಪಕ್ಷದ ಗುರುತಾಗಿ ಇಸ್ಲಾಮ್ ಚಿಹ್ನೆಯನ್ನು ಆಯ್ಕೆ ಮಾಡಿದೆ ಎಂಬುದು ಸುಳ್ಳು

ಎಷ್ಟು ಬುದ್ಧಿವಂತರು ನೋಡಿ!!? ಕಾಂಗ್ರೆಸ್ ತನ್ನ ಚುನಾವಣಾ ಗುರುತಿಗೆ ಇಸ್ಲಾಮಿಕ್ ಚಿಹ್ನೆಯನ್ನು ಆಯ್ಕೆ ಮಾಡುವಲ್ಲಿ ಸಹ ಅವರಿಗೆ ಬೆಂಬಲ ನೀಡುತ್ತ ಬಂದಿದೆ.. ಎಲ್ಲಿ 90% ಹಿಂದೂಗಳಿಗೆ ಗೊತ್ತಾದರೆ ಹಿಂದುಗಳ ಮತಗಳು ಸಿಗುವುದಿಲ್ಲವೋ ಎಂಬ ಕಾರಣಕೆ, ಇದನ್ನು ಗೋಪ್ಯವಾಗಿ ಇಡಲಾಗಿತ್ತು. ಎಂಬ ಸಂದೇಶವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಇದನ್ನು ಬಹುತೇಕ ಬಲಪಂಥೀಯ ಪುಟಗಳು, ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ಚೆಕ್: ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವು ಉಳುತ್ತಿರುವ ಜೋಡಿ ಎತ್ತುಗಳ ಚಿಹ್ನೆ ಹೊಂದಿತ್ತು. ಇಂದಿರಾ ಕಾಂಗ್ರೆಸ್ ಬಣವು ಹಸು ಮತ್ತು ಕರು…

Read More
ಮೋಸ ಹೋಗಬೇಡಿ, 'ಪಿಎಂ ಕನ್ಯಾ’ ಎಂಬ ಯೋಜನೆಯೇ ಇಲ್ಲ

Fact Check; ಮೋಸ ಹೋಗಬೇಡಿ, ‘ಪಿಎಂ ಕನ್ಯಾ’ ಎಂಬ ಯೋಜನೆಯೇ ಇಲ್ಲ

“ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ, ಪ್ರಧಾನಿ ಮೋದಿ ಜಾರಿಗೆ ತಂದಿರುವ ‘ಪಿಎಂ ಕನ್ಯಾ ಆಯುಷ್ ಯೋಜನೆ’ ಅಡಿಯಲ್ಲಿ, ಪತ್ರಿ ತಿಂಗಳು 2000 ರೂ. ಸಿಗುತ್ತದೆ” ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂದೇಶವು ಹಲವಾರು ವರ್ಷಗಳಿಂದ ಹರಿದಾಡುತ್ತಿದ್ದು, ಯೋಜನೆಗಾಗಿ ಹಲವು ದಾಖಲಾತಿಗಳನ್ನು ‘ಸಿಎಸ್‌ಸಿ’ ಎಂಬ ಪೋರ್ಟಲ್‌ಗೆ ಸಲ್ಲಿಸಬೇಕು ಎಂದು ಸಂದೇಶವೊಂದು ವೈರಲ್‌ ಆಗಿದೆ. ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ಸಂದೇಶದಲ್ಲಿ “ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಪ್ರತಿ ತಿಂಗಳು 2000ರೂಪಾಯಿ ನೇರವಾಗಿ ನಿಮ್ಮ ಖಾತೆಗೆ ಬರುತ್ತವೆ. ಅದು…

Read More

Fact Check: ಪ್ಲಾಸ್ಟಿಕ್‌ನಿಂದ ಗೋಧಿ ತಯಾರಿಸಲಾಗುತ್ತಿದೆ ಎಂಬುದು ಸುಳ್ಳು

ಪ್ಲಾಸ್ಟಿಕ್‌ನಿಂದ ಗೋಧಿ ಮಾಡುವ ಜಾಲವೊಂದು ಸೃಷ್ಟಿಯಾಗಿದ್ದು, ಮಾರುಕಟ್ಟೆಯಲ್ಲಿ ಕೊಳ್ಳುವ ಮೊದಲು ಎಚ್ಚರವಹಿಸಿರಿ. ಎಂಬ ಸಂದೇಶದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಈ ವೀಡಿಯೊ ಸ್ಮಾರ್ಟೆಸ್ಟ್ ವರ್ಕರ್ಸ್ ಎಂಬ ಯೂಟ್ಯೂಬ್‌ ಖಾತೆಯೊಂದರಲ್ಲಿ ಸೆಪ್ಟೆಂಬರ್ 24, 2023ರಲ್ಲಿ “ಪ್ಲಾಸ್ಟಿಕ್‌ನ ಹೊಸ ಉದ್ದೇಶ: ಮರುಬಳಕೆ ಪ್ರಮಾಣವನ್ನು ಅನಾವರಣಗೊಳಿಸುವುದು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. “ಆಟೋಮೊಬೈಲ್ ಉದ್ಯಮಗಳಿಗೆ ಮರುಬಳಕೆಯ ಪ್ಲಾಸ್ಟಿಕ್ ಕಣಗಳನ್ನು ಹೇಗೆ ತಯಾರಿಸಲಾಗುತ್ತದೆ” ಎಂಬ ವಿಡಿಯೋ ವಿವರಣೆ ಪ್ರಕಟಿಸಿದೆ. ವೀಡಿಯೊದಲ್ಲಿ ಬಳಸಲಾದ ಉಪಕರಣಗಳು ಪ್ಲಾಸ್ಟಿಕ್ ಗ್ರಾನ್ಯುಲೇಟರ್(granulator) ತಯಾರಿಸುವವು ಆಗಿವೆ. ಮರುಬಳಕೆ…

Read More

Fact Check: ರೊನಾಲ್ಡೋ ಪ್ಯಾಲಸ್ಟೈನ್ ಮಕ್ಕಳ ಪರವಾಗಿ ದನಿ ಎತ್ತಿದ್ದಾರೆ ಎಂಬುದು ಸುಳ್ಳು

ಖ್ಯಾತ ಫುಟ್ಬಾಲ್ ಆಟಗಾರ ರೊನಾಲ್ಡೋ ಪ್ಯಾಲಸ್ಟೈನ್ ಮಕ್ಕಳ ಪರವಾಗಿ ದನಿ ಎತ್ತಿದ್ದಾರೆ. ರೋನಾಲ್ಡೋ ಸ್ಟಾನ್ಡ್ ವಿತ್ ಪ್ಯಾಲಸ್ಟೈನ್ ಎಂಬ ಹೇಳಿಕೆಯ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫ್ಯಾಕ್ಟ್‌ಚೆಕ್: ಇದು 2016ರ ಸಿರಿಯಾದ ಹಳೆಯ ವಿಡಿಯೋ ಆಗಿದ್ದು, ಫುಟ್ಬಾಲ್ ಆಟಗಾರ ರೊನಾಲ್ಡೋ ಸಿರಿಯಾ ಮತ್ತು ಟರ್ಕಿಯಲ್ಲಿ ಸಂಭವಿಸಿದ ಭೂಕಂಪನದ ಸಂದರ್ಭದಲ್ಲಿ “ಇದು ಸಿರಿಯಾ ಮಕ್ಕಳಿಗಾಗಿ. ನೀವು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೀರಿ ಎಂದು ನಮಗೆ ತಿಳಿದಿದೆ. ನಾನು ತುಂಬಾ ಪ್ರಸಿದ್ಧ…

Read More

Fact Check : ಇಬ್ಬರು ಸೈನಿಕರನ್ನ ಬೆಂಕಿ ಹಚ್ಚಿ ಕೊಂದಿರುವ ವಿಡಿಯೋಗೂ ಹಮಾಸ್‌-ಇಸ್ರೇಲ್‌ ಯುದ್ಧಕ್ಕೂ ಸಂಬಂಧವಿಲ್ಲ

ಹಮಾಸ್‌ ಮತ್ತು ಇಸ್ರೇಲ್‌ ನಡುವೆ ನಡೆಯುತ್ತಿರುವ ಯುದ್ಧ ಸದ್ಯದ ಮಟ್ಟಿಗೆ ಮುಗಿಯುವ ಹಾಗೆ ಕಾಣುತ್ತಿಲ್ಲ. ಇದರ ನಡುವೆ ಹಲವು ರೀತಿಯಾದ ಸುಳ್ಳು ಸುದ್ದಿಗಳು ಈ ಯುದ್ಧದ ಕುರಿತು ವ್ಯಾಪಕವಾಗಿ ಹಬ್ಬುತ್ತಿವೆ. ಅದೇ ರೀತಿಯಾಗಿ “ಹಮಾಸ್ ಜಿಹಾದಿ ಭಯೋತ್ಪಾದಕರು ಇಸ್ರೇಲಿ ಸೈನಿಕರು ಮತ್ತು ಅಲ್ಲಿನ ಸಾರ್ವಜನಿಕರೊಂದಿಗೆ ಯಾವ ರೀತಿಯ ಅಮಾನವೀಯತೆಯನ್ನು ದಾಟುತ್ತಿದ್ದಾರೆ? ಜಗತ್ತಿನಾದ್ಯಂತ ಮುಸ್ಲಿಮರು ಈ ಜಿಹಾದಿಗಳೊಂದಿಗೆ ನಿಂತಿದ್ದಾರೆ.” “ಒಬ್ಬನೇ ಒಬ್ಬ ಮುಸಲ್ಮಾನನೂ ಹಮಾಸ್‌ನ ಕ್ರಮಗಳನ್ನು ತಪ್ಪು ಎಂದು ಖಂಡಿಸಲಿಲ್ಲ” ಎಂದು ಇಬ್ಬರು ಇಸ್ರೇಲಿ ಸೈನಿಕರಿಗೆ ಹಮಾಸ್‌ ಬಂಡುಕೋರರು…

Read More
ಕ್ರೈಸ್ತರು

ಅಮೆರಿಕದಲ್ಲಿ 7 ಲಕ್ಷ ಕ್ರೈಸ್ತರು ಹಿಂದೂ ಧರ್ಮಕ್ಕೆ ಮತಾಂತರವಾದರು ಎಂಬುದು ಸುಳ್ಳು

ಅಮೆರಿಕದಲ್ಲಿ 7 ಲಕ್ಷ ಕ್ರೈಸ್ತರು ಕ್ರಿಶ್ಚಿಯನ್ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಸೇರಿ ವಿಶ್ವದಾಖಲೆ ಮಾಡಿದ್ದಾರೆ ಎಂಬ ಹೆಸರಿನಲ್ಲಿ ವಿಡಿಯೋವೊಂದು ಕಳೆದ 15 ದಿನಗಳಿಂದ ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಸಾವಿರಾರು ಜನರು ಹರೇ ರಾಮ, ಹರೇ ಕೃಷ್ಣ ಎಂದು ಭಜನೆ ಮಾಡುವುದು ಕಾಣುತ್ತದೆ. ವಿಡಿಯೋದಲ್ಲಿ ಇಂಗ್ಲೆಂಡ್ ದೇಶದ ಭಾವುಟ ಮತ್ತು ರಥವೊಂದು ಇರುವುದು ಕಂಡುಬರುತ್ತದೆ. ಅದರ ಆಧಾರದಲ್ಲಿ ಹುಡುಕಿದಾಗ 2022ರ ಸೆಪ್ಟಂಬರ್‌ನಲ್ಲಿ ಇದೇ ರೀತಿಯ ಹಲವು ವಿಡಿಯೋಗಳು ಅಪ್‌ಲೋಡ್ ಆಗಿವೆ. ಕೊಂಕಣಿ ಟಿವಿ…

Read More

ವಿಧಾನಸೌಧದಲ್ಲಿ ಅರಿಶಿನ ಕುಂಕುಮ ಬಳಸಬಾರದೆಂಬ ನಿಯಮ ಹೊಸದಲ್ಲ: ಬಿಜೆಪಿ ಸರ್ಕಾರವೂ ಹೊರಡಿಸಿತ್ತು

ಅರಿಶಿನ ಕುಂಕುಮ ಬಳಸದೇ ಆಯುಧ ಪೂಜೆ ಮಾಡಿ ಎಂದು ಕಾಂಗ್ರೆಸ್ ಸರ್ಕಾರ ಹೊಸ ಆದೇಶ ಹೊರಡಿಸಿದೆ ಎಂದು ವಿಜಯವಾಣಿ ವರದಿ ಮಾಡಿದೆ. ಇಂಡಿಯಾ ಒಕ್ಕೂಟ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಿಂದೂಗಳ ವಿರುದ್ಧ ಆದೇಶ ಹೊರಡಿಸಿವೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. 2 states. 2 GOs. One target – Ayudha Puja. There may be hundred differences between I.N.D.I alliance parties, but they are united in…

Read More